Subscribe
URL of the page has been copied to clipboard.
Meaning : ಹೂ ಅಥವಾ ಉಹೂ ಅನ್ನುವ ಅವಸ್ಥೆ
Example : ನೀವು ಹಣ ಕೇಳಿ ನನ್ನನ್ನೂ ಮುಜುಗರ ಪಡಿಸಿದಿರಿ.
Synonyms : ಅತಂತ್ರ ಸ್ಥಿತಿ, ಅಸಮಂಜಸ, ಈಬ್ಬಂದಿ, ಊಹಪೋಹ, ದಿಗ್ಭ್ರಮೆ, ನಾಚಿಕೆ, ಫಜೀತಿ, ಮುಜುಗರ, ಲಜ್ಜೆ, ಸಂದಿಗ್ಧ
Translation in other languages :हिन्दी English
हाँ या ना की स्थिति।
State of uncertainty or perplexity especially as requiring a choice between equally unfavorable options.
Meaning : ಪ್ರತಿಕೂಲವಾಗಿರುವ ಎರಡು ಮಾರ್ಗಗಳಲ್ಲಿ ಒಂದನ್ನು ಆರಿಸಲೇಬೇಕಾದಂತಹ ಪರಿಸ್ಥಿತಿಯಲ್ಲಿ ಸಿಲುಕಿಸುವ ವಾದ
Example : ಅವನು ನನ್ನ ವಾಹನವನ್ನು ಕೇಳಿ ನನ್ನನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದನು.
Synonyms : ಇಕ್ಕಟ್ಟು, ಉಭಯ ಸಂಕಟ, ಸಂದಿಗ್ದತೆ
ऐसी स्थिति जिसमें दोनों ओर संकट दिखाई दे, कोई काम करने पर भी और न करने पर भी।
Install App