Meaning : ಯಾರನ್ನಾದರು ಕೆಳಕ್ಕಿಳಿಸಲು ಅಥವಾ ಹಾನಿಯುಂಟು ಮಾಡಲು ಯಾವುದಾದರು ಕೆಲಸವನ್ನು ಮಾಡುವುದು ಅಥವಾ ಏನನ್ನಾದರೂ ಹೇಳುವುದು
Example :
ಸಂಸತ್ತಿನಲ್ಲಿ ಭ್ರಷ್ಟಾಚಾರದ ವಿರುದ್ಧ ವಿಪಕ್ಷ ದಳದವರು ಸರ್ಕಾರದ ಮೇಲೆ ಆಕ್ರಮಣ ಮಾಡಿದರು.
Synonyms : ಆಕ್ರಮಣ ಮಾಡು, ಎರಗು
Translation in other languages :
किसी को नीचा दिखाने या हानि पहुँचाने के लिए कोई कार्य करना या कुछ कहना।
संसद में भष्ट्राचार को लेकर विपक्षियों ने सरकार पर हमला किया।Meaning : ಅನುಚಿತ ಅಥವಾ ಕಾನೂನಿಗೆ ವಿರುದ್ಧವಾದ ವಸ್ತುಗಳು ಅಥವಾ ಯಾವುದಾದರು ವ್ಯಕ್ತಿ ಮೊದಲಾದವುಗಳನ್ನು ಪರಿಶೀಲಿಸುವುದಕ್ಕಾಗಿ ಅಥವಾ ಸರ್ಕಾರಿ ವಿಭಾಗಗಳಿಂದ ಅನಿರೀಕ್ಷಿತವಾಗಿ, ಹಠಾತ್ತನೆ ಮಾಡುವ ದಾಳಿ ಅಥವಾ ಪರಿಶೀಲನೆ
Example :
ಸಿಬಿಐ ಕೆಲವು ಜಾಗದ ಮೇಲೆ ದಾಳಿ ಮಾಡಿದರು.
Synonyms : ಆಕ್ರಮನ ನಡೆಸು
Translation in other languages :
अवैध वस्तुओं या किसी व्यक्ति आदि को पकड़ने के लिए पुलिस या सरकारी विभागों द्वारा अचानक जाँच-पड़ताल करना या तलाशी लेना।
सीबीआई ने कल कुछ जगहों पर छापा मारा।Meaning : ಪರಾಕ್ರಮದಿಂದ ಮುಂದೆ ಬರುವುದು
Example :
ಭಾರತದ ಕ್ರಿಕೇಟ್ ತಂಡ ವಿರೋಧಿ ತಂಡದ ಮೇಲೆ ಯಾವ ರೀತಿ ದಾಳಿ ಮಾಡಿದರು ಎಂದರೆ ಅವರು ಗೆಲ್ಲುವನ್ನು ಹೊಂದಲು ಸಾಧ್ಯವೇ ಆಗಲಿಲ್ಲ.
Synonyms : ಆಕ್ರಮಣ ಮಾಡು
Translation in other languages :
पहल करना या आक्रामक होना।
भारतीय क्रिकेट टीम ने ऐसा आक्रमण किया कि विरोधी टीम सस्ते में आउट हो गई।Meaning : ಬಲಪೂರ್ವಕವಾಗಿ ಸೀಮೆಯನ್ನು ಉಲ್ಲಂಘಿಸಿ ಇನ್ನೊಂದು ರಾಜ್ಯ ಅಥವಾ ಕ್ಷೇತ್ರಕ್ಕೆ ಹೋಗುವುದು
Example :
ಮಹಮ್ಮದ್ ಗಜ್ನಿಯು ಸೋಮನಾಥ ಮಂದಿರದ ಮೇಲೆ ಹಲವು ಬಾರಿ ಆಗ್ರಮಣ ಮಾಡಿದನು.
Synonyms : ಆಗ್ರಮಣ ಮಾಡು, ಎರಗು, ದಂಡೆತ್ತಿ ಹೋಗು
Translation in other languages :
बलपूर्वक सीमा का उल्लंघन करके दूसरे के राज्य या क्षेत्र में जाना।
मुहम्मद गजनवी ने सोमनाथ के मंदिर पर कई बार आक्रमण किया।Meaning : ಯಾರೋ ಒಬ್ಬರು ಅಧಿಕಾರದಿಂದ ಗಡಿಯ ಉಲ್ಲಂಘನೆ ಮಾಡಿ ಮತ್ತೊಂದು ರಾಜ್ಯದಕ್ಕೆ ಬರುವ ಪ್ರಕ್ರಿಯೆ
Example :
ಸೋಮನಾಥ ದೇವಾಲಯದ ಮೇಲೆ ಹಲವಾರು ಭಾರಿ ಆಕ್ರಮಣ ಮಾಡಿದ್ದಾರೆ
Synonyms : ಆಕ್ರಮಣ ಮಾಡು
Translation in other languages :
किसी का बल पूर्वक सीमा का उल्लंघन करके दूसरे के राज्य या क्षेत्र में आ जाना।
सोमनाथ के मंदिर पर कई बार आक्रमण हुआ।Happen, occur, take place.
I lost my wallet; this was during the visit to my parents' house.