Meaning : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ
Example :
ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.
Synonyms : ಒತ್ತುವಿಕೆ, ತುಳಿಯುವಿಕೆ, ಮರ್ದನ, ಮೆಟ್ಟು, ಮೆಟ್ಟುವಿಕೆ
Translation in other languages :
Meaning : ತೆನೆಗಳಿಂದ ಕಾಳುಗಳನ್ನು ಹೊತೆಗೆಯುವ ಅಥವಾ ಬೇರ್ಪಡಿಸುವ ಕ್ರಿಯೆ
Example :
ರೈತನು ಕಣದಲ್ಲಿ ಕಾಳನ್ನು ಹಿಕ್ಕುತ್ತಿದ್ದಾನೆ.
Synonyms : ಹಿಕ್ಕು
Translation in other languages :
Meaning : ಕಾಳಿನಿಂದ ತುಳಿಯುವುದು ಅಥವಾ ಮೆಟ್ಟಿ ನಷ್ಟ ಮಾಡು
Example :
ಮದವೇರಿದ ಆನೆಯು ಕಬ್ಬಿನ ಗದ್ದೆಗೆ ನುಗ್ಗಿ ಅದನ್ನು ತುಳಿದು ನಷ್ಟ ಮಾಡುತ್ತಿದೆ.
Synonyms : ಮೆಟ್ಟು
Translation in other languages :
Meaning : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ
Example :
ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.
Synonyms : ಜಡಿ, ಬಡಿ, ಬಡೆ, ಹೊಡೆ
Translation in other languages :
हाथ, पैर आदि से लगातार मारना।
सिपाही चोर को खूब कूट रहा है।