Copy page URL Share on Twitter Share on WhatsApp Share on Facebook
Get it on Google Play
Meaning of word ತಿನ್ನು from ಕನ್ನಡ dictionary with examples, synonyms and antonyms.

ತಿನ್ನು   ಕ್ರಿಯಾಪದ

Meaning : ಬೇಗ-ಬೇಗ ಅಥವಾ ಗಪಗಪನೆ ತಿನ್ನುವುದು

Example : ಹುಲಿಯು ಮೊಲವನ್ನು ತಿಂದಿತು.

Synonyms : ಗಪಗಪ ತಿನ್ನು, ಭಕ್ಷಿಸು, ಮುಕ್ಕು


Translation in other languages :

जल्दी-जल्दी या भद्देपन से खाना।

शेर ने खरगोश का भक्षण किया।
भकोसना, भक्षण करना, भखना

Eat hastily without proper chewing.

Don't bolt your food!.
bolt, gobble

Meaning : ತಿನ್ನುವಂತಹ ಆಹಾರವನ್ನು ಅತಿಯಾಗಿ ತಿನ್ನುವ ಪ್ರಕ್ರಿಯೆ

Example : ಭಾನು ಅಂಗಡಿಯಲ್ಲಿ ರಸಗುಲ್ಲಾವನ್ನು ಮೇಯುತ್ತಿದ್ದಾನೆ.

Synonyms : ಗಬಳಿಸು, ಮೇಯು


Translation in other languages :

खाने-पीने की चीज़ अधिक मात्रा में खाना-पीना।

भानु दुकान में रसगुल्ले उड़ा रहा है।
उड़ाना

Meaning : ಮಾತು ಮೊದಲಾದವುಗಳಿಂದ ತೊಂದರೆ ಕೊಡು

Example : ಇಂದು ಅವನು ಪ್ರಶ್ನೆಗಳನ್ನು ಕೇಳಿ ಕೇಳಿ ನನ್ನ ತಲೆ ತಿಂದನು.


Translation in other languages :

बातों आदि से तंग करना।

आज वह मेरा दिमाग़ चाट गया।
खाना, चाटना

To cause inconvenience or discomfort to.

Sorry to trouble you, but....
bother, discommode, disoblige, incommode, inconvenience, put out, trouble

Meaning : ತಿನ್ನು ಅಥವಾ ಕುಡಿ

Example : ಅವನು ಪ್ರತಿದಿನ ಮಾದಕ ಪದಾರ್ಥಗಳನ್ನು ಸೇವನೆ ಮಾಡುತ್ತಾನೆ.

Synonyms : ಕುಡಿ, ಸೇವನೆ ಮಾಡು


Translation in other languages :

खाना या पीना।

वह प्रतिदिन मादक पदार्थों का सेवन करता है।
उपभोग करना, लेना, सेवन करना

Take or consume (regularly or habitually).

She uses drugs rarely.
habituate, use

Meaning : ಊಟ ಮಾಡುವ ಸಮಯ ಅಥವಾ ಊಟದ ನಂತರ ಮತ್ತೂ ಏನನ್ನಾದರೂ ತಿನ್ನುವ ಪ್ರಕ್ರಿಯೆ

Example : ಈಗ ತಾನೇ ಊಟ ಮಾಡಿಕೊಂಡು ಬಂದಿದ್ದೇನೆ ಆದರೂ ಮಿಠಾಯಿಯನ್ನು ತಿನ್ನುತ್ತೇನೆ.ನನ್ನ ಹೊಟ್ಟೆ ತುಂಬಿದೆ ಈಗ ಏನು ಸೇರುವುದಿಲ್ಲ.

Synonyms : ಸೇರಿಸು, ಸೇರು


Translation in other languages :

खाना खाते समय या खाने के बाद भी कुछ और खा सकना।

वैसे तो मैं खा के आया हूँ फिर भी मिठाई चलेगी।
मेरा पेट भर गया है,अब और कुछ भी नहीं चलेगा।
चलना

Meaning : (ಭೂತಕಾಲದಲ್ಲಿ ಪ್ರಯೋಗ ಮಾಡುವ) ಅಭ್ಯಾಸದಿಂದ ಯಾವುದೋ ಒಂದು ಕೆಲಸ ಮಾಡುವ ಪ್ರಕ್ರಿಯೆ

Example : ನಾನು ಬಾಲ್ಯಾವಸ್ಥೆಯಲ್ಲಿ ಬಹಳಷ್ಟು ಸಿಹಿ ತಿಂಡಿಯನ್ನು ತಿನ್ನುತ್ತಿದ್ದೆ.


Translation in other languages :

* (भूत काल में प्रयुक्त) आदतन कोई काम किया करना।

मैं बचपन में खूब मिठाई खाया करता था।
करना, काम करना

Meaning : ಯಾರೋ ಒಬ್ಬರು ಬಡಿಸಿದ ಅಥವಾ ನೀಡಿದ ಭೂಜನವನ್ನು ಮಾಡುವ ಪ್ರಕ್ರಿಯೆ

Example : ಕಥೆ ಮುಗಿದ ನಂತರ ಭಕ್ತಾದಿಗಳು ಹೊರಗೆ ಪ್ರಾಂಗಣದಲ್ಲಿ ಕುಳಿತುಕೊಂಡು ಪ್ರಸಾದವನ್ನು ತಿನ್ನುತ್ತಿದ್ದರು.

Synonyms : ಸೇವಿಸು


Translation in other languages :

परोसा हुआ भोजन करना।

कथा समाप्ति के बाद भक्त गण पंगत में बैठकर खा रहे थे।
अरोगना, आरोगना, खाना, जीमना, भोजन करना

Eat a meal. Take a meal.

We did not eat until 10 P.M. because there were so many phone calls.
I didn't eat yet, so I gladly accept your invitation.
eat

Meaning : ಆಘಾತ, ಪ್ರಹಾರ, ವೇಗ ಮೊದಲಾದವುಗಳನ್ನು ಸಹಿಸಿ ಕೊಳ್ಳುವುದು

Example : ಜೀವನದಲ್ಲಿ ನಾನು ತುಂಬಾ ದುಃಖ ಮತ್ತು ಹೊಡೆತಗಳನ್ನು ತಿಂದಿದ್ದೇನೆ.ಚಿಕ್ಕ ವಯಸ್ಸಿನಲ್ಲಿ ನಾನು ತುಂಬಾ ನಿಂದೆನೆಗಳನ್ನು ಅನುಭವಿಸಿದ್ದೇನೆ.

Synonyms : ಅನುಭವಿಸು


Translation in other languages :

आघात, प्रहार, वेग आदि सहन करना।

जिंदगी में मैंने बहुत गम और धक्के खाए हैं।
बचपन में मैंने बहुत गाली-मार खाई है।
खाना

Meaning : ಗಾಳಿ, ತೇವ, ಹುಳಿ, ಕೀಟ ಮೊದಲಾದವುಗಳು ಲೋಹ, ಮರ ಮೊದಲಾದವುಗಳನ್ನು ಹಾಳುಮಾಡುವುದು

Example : ಗೆದ್ದಿಲು ಮರವನ್ನು ತಿನ್ನುತ್ತಿದೆಮಳಗಾಳದಲ್ಲಿ ಕಬ್ಬಿಣಗಳು ತುಕ್ಕು ಹಿಡುಯುತ್ತದೆ.

Synonyms : ಜಂಗು ಹಿಡಿ, ತುಕ್ಕು ಹಿಡಿ


Translation in other languages :

हवा, नमी, अम्ल, कीड़े आदि का धातु, लकड़ी आदि को बर्बाद करना।

दीमक लकड़ी को खा जाती है।
बरसात में लोहे को जंग खा जाता है।
खाना

Meaning : ಖರ್ಚು ಮಾಡು ಅಥವಾ ತಿಂದು ಹಾಕು

Example : ಸ್ವಲ್ಪ ಸಮಯದಲ್ಲಿಯೇ ಎಲ್ಲಾ ಹಣವನ್ನು ತಿಂದು ಹಾಕಿದರು.

Synonyms : ಖರ್ಚು ಮಾಡು, ತಿಂದು ಹಾಕು


Translation in other languages :

खर्च कर देना या उड़ा देना।

इतना ही सामान ! सब पैसा खा गए क्या?
खाना

Spend extravagantly.

Waste not, want not.
consume, squander, ware, waste

Meaning : ಆಹಾರ ಮೊದಲಾದವುಗಳನ್ನು ಬಾಯಿಯಿಂದ ಹೊಟ್ಟೆಯವರೆವಿಗೂ ತೆಗೆದುಕೊಂಡು ಹೋಗುವುದು

Example : ಹುಲಿಯು ಮಾಂಸವನ್ನು ತಿನ್ನುತ್ತಿದೆ.

Synonyms : ಭಕ್ಷಿಸು, ಭೋಜಿಸು


Translation in other languages :

आहार आदि को मुँह के द्वारा पेट के अंदर ले जाना।

शेर मांस खा रहा है।
अहारना, खाना, मुँह चलाना

Take in solid food.

She was eating a banana.
What did you eat for dinner last night?.
eat

Meaning : ಪಶುಗಳು ಹೊಲ ಮೊದಲಾದವುಗಳಲ್ಲಿ ಒಣಗಿದ ಹುಲ್ಲನ್ನು ತಿನ್ನುವ ಪ್ರಕ್ರಿಯೆ

Example : ಹಸು ಹೊಲದಲ್ಲಿ ಮೇಯುತ್ತಿದೆ.

Synonyms : ಮೇವು


Translation in other languages :

पशुओं का चारागाह,खेत आदि में उगी हुई घास आदि खाना।

गाय खेत में चर रही है।
चरना

Feed as in a meadow or pasture.

The herd was grazing.
browse, crop, graze, pasture, range