Meaning : ವಿಪರೀತ ಅಥವಾ ಏನೋ ಸಂಭವಿಸುವ ಪ್ರಕ್ರಿಯೆ
Example :
ಇಲ್ಲಿನ ಎಲ್ಲಾ ವ್ಯವಸ್ಥೆಯು ಬುಡಮೇಲಾಗಿ ಹೋಗಿದೆ.
Synonyms : ತಳಕಂಬಳಕವಾಗು, ಬುಡಮೇಲಾಗು
Translation in other languages :
Change to the contrary.
The trend was reversed.Meaning : ಮೇಲಿನದು ಕೆಳಗೆ ಮಾಡು ಕೆಳಗಿನದು ಮೇಲೆ ಮಾಡುವ ಪ್ರಕ್ರಿಯೆ
Example :
ಈ ಪುಸ್ತಕದ ಹಾಳೆ ಬುಡಮೇಲಾಗಿದೆ.
Synonyms : ಬುಡಮೇಲಾಗು
Translation in other languages :
Meaning : ಕೆಟ್ಟ ರೀತಿಯಲ್ಲಿ ಬೀಳುವ ಅಥವಾ ಸಫಲತೆಯನ್ನು ಹೊಂದದ ಅಥವಾ ಮೊಸವನ್ನು ಹೊಂದುವಂತಹ ಪ್ರಕ್ರಿಯೆ
Example :
ಪಟ್ಟಣದ ಮಾರುಕಟ್ಟೆಯು ತನ್ನ ಮೇಲ್ಮಟ್ಟದ ಸ್ಥಾನದಿಂದ ತಲೆಕೆಳಗಾಗಿ ಬಿದಿತು.
Synonyms : ತಿರುವು ಮುರುವಾಗು
Translation in other languages :
बूरी तरह से चूकना या असफल होना या धोखा खाना।
शेयर बाजार अपने उच्चत्तम स्थान से अचानक औंधे मुँह गिर गया।