Meaning : ಓಡಿ ಹೋಗುವ ಕ್ರಿಯೆ
Example :
ಅವನ ಪಲಾಯನವು ಪೊಲೀಸರ ಶಂಖೆಗೆ ಕಾರಣವಾಯಿತು.
Synonyms : ಓಡಿ ಹೋಗುವಿಕೆ, ತಲೆ ಮರೆಸಿಕೊಳ್ಳು, ತಲೆ ಮರೆಸು, ಪಲಾಯನ
Translation in other languages :
Meaning : ಸಂಕಟದ ಸ್ಥಿತಿಗೆ ಹೆದರಿ ಅಥವಾ ಕರ್ತವ್ಯದಿಂದ ವಿಮುಕ್ತಿಯನ್ನು ಹೊಂದಿ ಮತ್ತು ಜನರ ಕಣ್ಣು ತಪ್ಪಿಸಿಕೊಂಡು ಹೋಗುವ ಕ್ರಿಯೆ
Example :
ಕೈದಿಯು ಜೈಲಿನಿಂದ ಓಡಿ ಹೋಗಿದ್ದಾನೆ.
Synonyms : ಓಡಿ ಹೋಗು, ಪಲಾಯನ ಮಾಡು, ಫರಾರಿಯಾಗು
Translation in other languages :
संकट के स्थान से डरकर या अपने कर्तव्य आदि से विमुख होकर और लोगों की नज़र बचा कर भाग जाना।
कैदी जेल से फ़रार हो गया।Run away from confinement.
The convicted murderer escaped from a high security prison.Meaning : ನೇರವಾಗಿ ತಪ್ಪಿಸಿಕೊಂಡು ಹೋಗುವುದು ಅಥವಾ ಹೊರಟು ಹೋಗುವುದು
Example :
ಹಿಂದಿನ ಸತಿ ಅವನು ಪೊಲೀಸರ ಕರ್ಯಾಚರಣೆಯಿಂದ ತಪ್ಪಿಸಿಕೊಂಡು ಹೋಗಿದ್ದ.
Translation in other languages :