Meaning : ಚಿತ್ತ ಅಥವಾ ಮನಸ್ಸಿನ ಆವೇಗ, ಉತ್ಸಾಹ ಮೊದಲಾದವುಗಳನ್ನು ಶಾಂತವಾಗಿಸುವ ಅಥವಾ ಮಂದಗೊಳಿಸುವ ಪ್ರಕ್ರಿಯೆ
Example :
ಅವನು ಉಲ್ಟ-ಸೀದ ಮಾತುಗಳನ್ನು ಹೇಳಿ ನನ್ನ ಉತ್ಸಾಹವನ್ನು ತಣ್ಣಗಾಗಿಸಿದನು.
Synonyms : ಶಾಂತಗೊಳಿಸು, ಶಾಂತವಾಗಿಸು
Translation in other languages :
Make calm or still.
Quiet the dragons of worry and fear.Meaning : ಉರಿಯುತ್ತಿರುವ ವಸ್ತುವನ್ನು ನೀರು ಹಾಕಿ ಆರಿಸುವ ಪ್ರಕ್ರಿಯೆ
Example :
ಅಂಗಡಿಯವನು ಉರಿಯುತ್ತಿರುವ ಇದ್ದಲನ್ನು ಆರಿಸುತ್ತಿದ್ದಾನೆ.
Translation in other languages :
तपी हुई वस्तु विशेषकर धातुओं को पानी या अन्य तरल पदार्थ में डालकर ठंडा करना।
लोहार औजार बुझा रहा है।Meaning : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿಯನ್ನು ಕಡಿಮೆ ಮಾಡುವುದು
Example :
ತಾಯಿಯು ಮಗುವಿಗೆ ಊಟ ಮಾಡಿಸಲು ಅನ್ನವನ್ನು ಆರಿಸುತ್ತಿದ್ದಾಳೆ.
Synonyms : ಆರಿಸು, ತಣ್ಣಗೆ ಮಾಡು
Translation in other languages :