Meaning : ಪ್ರತಿಧ್ವನಿ ಉತ್ಪತ್ತಿಯಾಗುವ ಕ್ರಿಯೆ
Example :
ಗಂಟೆಯ ಪ್ರತಿಧ್ವನಿ ದೇವಸ್ತಾನದಲೆಲ್ಲಾ ಹರಡಿತು.
Synonyms : ಪ್ರತಿಧ್ವನಿ
Translation in other languages :
A vibration of large amplitude produced by a relatively small vibration near the same frequency of vibration as the natural frequency of the resonating system.
resonanceMeaning : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ
Example :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.
Synonyms : ಇನಿದನಿ, ಕಲರವ, ಕೂಗು, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಮಧುರ ಧ್ವನಿ
Translation in other languages :
Meaning : ದುಂಬಿಗಳ ಧ್ವನಿ
Example :
ವೃಕ್ಷದ ಪೊಟ್ರೆಯಿಂದ ಝೇಂಕಾರ ಕೇಳಿಬರುತ್ತಿದೆ.
Translation in other languages :
Meaning : ಆಭರಣ ಮುಂತಾದವುಗಳ ಝನಝನ ಶಬ್ಧ
Example :
ಮನೆಯಲ್ಲಿ ಹೊಸದಾಗಿ ಬಂದಿರುವ ಸೊಸೆಯ ಕಾಲಿನ ಗೆಜ್ಜೆಯ ಝೇಂಕಾರದ ಶಬ್ಧ ಕೇಳುತ್ತಿದೆ.
Synonyms : ಝನತ್ಕಾರ
Translation in other languages :