Copy page URL Share on Twitter Share on WhatsApp Share on Facebook
Get it on Google Play
Meaning of word ಜೀವನಸವೆಸು from ಕನ್ನಡ dictionary with examples, synonyms and antonyms.

ಜೀವನಸವೆಸು   ಕ್ರಿಯಾಪದ

Meaning : ವ್ಯಕ್ತಿಯೊಬ್ಬ ತನ್ನ ಹುಟ್ಟುಸಾವಿನ ನಡುವಿನ ಕಾಲಾವಧಿಯಲ್ಲಿ ಸಮಾಜದೊಳಗೆ ಇರುವ ಪ್ರಕ್ರಿಯೆ

Example : ಅವನು ಬಹುಕಷ್ಟಗಳ ನಡುವೆಯೂ ಛಲದೊಂದಿಗೆ ಬದುಕುತ್ತಿದ್ದಾನೆ.

Synonyms : ಜೀವನ ನಡೆಸು, ಜೀವನ ಸವಿಸು, ಜೀವನ ಸವೆಸು, ಜೀವನ-ನಡೆಸು, ಜೀವನ-ಸವಿಸು, ಜೀವನ-ಸವೆಸು, ಜೀವನನಡೆಸು, ಜೀವನಸವಿಸು, ಜೀವಿಸು, ಬದುಕು, ಬದುಕು ನಡೆಸು, ಬದುಕು ಸವಿಸು, ಬದುಕು ಸವೆಸು, ಬದುಕು-ನಡೆಸು, ಬದುಕು-ಸವಿಸು, ಬದುಕು-ಸವೆಸು, ಬದುಕುನಡೆಸು, ಬದುಕುಸವಿಸು, ಬದುಕುಸವೆಸು


Translation in other languages :

शरीर में प्राण रहना।

दीपक की दादी पंचानबे साल तक जी।
ज़िंदा रहना, ज़िन्दा रहना, जिंदा रहना, जिन्दा रहना, जीना, जीवित रहना

Have life, be alive.

Our great leader is no more.
My grandfather lived until the end of war.
be, live