Copy page URL Share on Twitter Share on WhatsApp Share on Facebook
Get it on Google Play
Meaning of word ಜನಜಂಗುಳಿ from ಕನ್ನಡ dictionary with examples, synonyms and antonyms.

ಜನಜಂಗುಳಿ   ನಾಮಪದ

Meaning : ಬಹು ಸಂಖ್ಯೆಯಲ್ಲಿ ಸೇರಿರುವ ಜನರ ಗುಂಪು

Example : ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯ ಭಾಷಣಗಳಿಗೆ ಅಪಾರ ಜನಸ್ತೋಮ ಸೇರುತ್ತಿದ್ದರು.

Synonyms : ಜನ ಜಂಗುಳಿ, ಜನ ಸಮೂಹ, ಜನ-ಜಂಗುಳಿ, ಜನಸ್ತೋಮ


Translation in other languages :

मानवों का समूह।

नेताजी का भाषण सुनने के लिए विशाल जनसमूह उमड़ पड़ा।
आलम, जन समुदाय, जन समूह, जन-समुदाय, जन-समूह, जनसमुदाय, जनसमूह, मानव समूह

The common people generally.

Separate the warriors from the mass.
Power to the people.
hoi polloi, mass, masses, multitude, people, the great unwashed

Meaning : ದೊಡ್ಡ ಧ್ವನಿಯಲ್ಲಿ ಕೂಗಾಡುವುದು ಅಥವಾ ಗದ್ದಲದ ವಾತಾವರಣವನ್ನು ಸೃಷ್ಠಿಸುವುದು

Example : ಪ್ರಶ್ನೆ ಪತ್ರಿಕೆಯು ಬಯಲಾದ ಕಾರಣ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ಕೋಲಾಹಲ ಶುರುವಾಗಿದೆ.

Synonyms : ಅವಾಂತರ, ಕೋಲಾಹಲ, ಗದ್ದಲ, ಗಲಾಟೆ


Translation in other languages :

ऊँची आवाज़ में बोलने या चिल्लाने आदि से उत्पन्न अस्पष्ट आवाज।

कक्षा से अध्यापकजी के बाहर निकलते ही छात्रों ने शोरगुल शुरू कर दिया।
अंदोर, अन्दोर, कोलाहल, खल-बल, खलबल, चिल्लपों, चिल्लपौं, चिल्लमचिल्ला, बमचख, शोर, शोर गुल, शोर शराबा, शोर-गुल, शोर-शराबा, शोरगुल, शोरशराबा, संह्लाद, सोर, हंगामा, हल्ला, हल्ला-गुल्ला, हल्लागुल्ला, हो-हल्ला, हौरा

A loud and disturbing noise.

racket

ಜನಜಂಗುಳಿ   ಗುಣವಾಚಕ

Meaning : ತುಂಬಾ ಹತ್ತಿರವಾಗಿರುವ

Example : ಒತ್ತಾಗಿರುವ ಕೂದಲಿನ ಸಂರಕ್ಷಣೆ ಬಹಳ ಕಷ್ಟ.

Synonyms : ಒತ್ತಾಗಿ, ಒತ್ತಾಗಿರುವ, ಒತ್ತಾಗಿರುವಂತ, ಒತ್ತಾಗಿರುವಂತಹ, ಜನಜಂಗುಳಿಯ, ಜನಜಂಗುಳಿಯಂತ, ಜನಜಂಗುಳಿಯಂತಹ, ಹತ್ತಿರ, ಹತ್ತಿರವಾದ, ಹತ್ತಿರವಾದಂತ, ಹತ್ತಿರವಾದಂತಹ


Translation in other languages :

पास-पास बसा हुआ।

वह घनी बस्ती में रहता है।
घना, सघन