Copy page URL Share on Twitter Share on WhatsApp Share on Facebook
Get it on Google Play
Meaning of word ಜನ ಜಂಗುಳಿ from ಕನ್ನಡ dictionary with examples, synonyms and antonyms.

ಜನ ಜಂಗುಳಿ   ನಾಮಪದ

Meaning : ಬಹು ಸಂಖ್ಯೆಯಲ್ಲಿ ಸೇರಿರುವ ಜನರ ಗುಂಪು

Example : ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯ ಭಾಷಣಗಳಿಗೆ ಅಪಾರ ಜನಸ್ತೋಮ ಸೇರುತ್ತಿದ್ದರು.

Synonyms : ಜನ ಸಮೂಹ, ಜನ-ಜಂಗುಳಿ, ಜನಜಂಗುಳಿ, ಜನಸ್ತೋಮ


Translation in other languages :

मानवों का समूह।

नेताजी का भाषण सुनने के लिए विशाल जनसमूह उमड़ पड़ा।
आलम, जन समुदाय, जन समूह, जन-समुदाय, जन-समूह, जनसमुदाय, जनसमूह, मानव समूह

The common people generally.

Separate the warriors from the mass.
Power to the people.
hoi polloi, mass, masses, multitude, people, the great unwashed

Meaning : ಕೆಲಸ ಮಾಡದೇ ಒಂದೆಡೆ ಬಂದು ಸೇರುವ ಜನ ಸಮೂಹ ಅಥವಾ ವ್ಯರ್ಥ ಜನರು

Example : ಅವರ ಪಕ್ಷದಲ್ಲಿ ಕಾರ್ಯಕರ್ತರು ಕಮ್ಮಿ ಹೊರಗಿಂದ ಬಂದ ಜನರು ಹೆಚ್ಚು.

Synonyms : ಹೊರಗಿನಿಂದ ಬಂದ