Copy page URL Share on Twitter Share on WhatsApp Share on Facebook
Get it on Google Play
Meaning of word ಜಗಳ from ಕನ್ನಡ dictionary with examples, synonyms and antonyms.

ಜಗಳ   ನಾಮಪದ

Meaning : ಜಗಳವಾಡುವ ಕ್ರಿಯೆ ಅಥವಾ ಭಾವನೆ

Example : ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು

Synonyms : ಕದನ, ಕಾದಾಟ, ಕೈ ಕೈ ಮಿಲಾವಣೆ, ಘರ್ಷಣೆ ಮಾಡು, ಮೂಕಾಬಿಲೆ, ಹೊಡೆದಾಟ, ಹೋರಾಡು


Translation in other languages :

भिड़ने की क्रिया या भाव।

जंगल में डाकुओं से मुठभेड़ हो गई।
अभ्यागम, इन्काउंटर, इन्काउन्टर, एनकाउंटर, एन्काउन्टर, टक्कर, भिड़ंत, भिड़न्त, मुठभेड़, सामना

A minor short-term fight.

brush, clash, encounter, skirmish

Meaning : ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು

Example : ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು.

Synonyms : ಉಪದ್ರವ, ಕೋಲಾಹಲ, ಗಡಿಬಿಡಿ, ಗದ್ದಲ, ಗಲಾಟೆ, ಚೇಷ್ಟೆ, ತಂಟೆ, ತೀಟೆ


Translation in other languages :

उपद्रवयुक्त उछल कूद।

जहाँ भी दो-चार बच्चे जमा हो जाते हैं, हुड़दंग शुरू कर देते हैं।
हंगामा, हुड़दंग

Unrestrained merrymaking.

revel, revelry

Meaning : ಬಹಳ ಜನರ ನಡುವೆ ನಡೆದ ಹೊಡೆದಾಟ ಅಥವಾ ಕಾದಾಟ

Example : ಜಾತ್ರೆಯಲ್ಲಿ ಕಾದಾಟ ಸಂಭವಿಸಿ ನೂರಾರು ಜನ ಸಾವು ನೋವಿನಲ್ಲಿ ಒದ್ದಾಡುತ್ತಿದ್ದಾರೆ.

Synonyms : ಕಾದಾಟ, ರಂಪ


Translation in other languages :

बहुत से लोगों द्वारा की जाने वाली तोड़-फोड़, मार-पीट आदि।

छात्रों के उपद्रव से परेशान होकर प्रधानाचार्य ने अनिश्चित काल के लिए विद्यालय को बंद कर दिया।
आप लोग व्यर्थ का बवाल खड़ा मत कीजिए।
चारों तरफ़ अँधेर मचा है।
अँधेर, अंधेर, अनट, अनैहा, अन्धेर, अहिला, उतपात, उत्पात, उपद्रव, ऊधम, ख़ुराफ़ात, खुराफात, गदर, ग़दर, डमर, दंग़ा, दंग़ा-फ़साद, दंग़ाफ़साद, दंगा, दंगा-फसाद, दंगाफसाद, दूँद, फतूर, फसाद, फ़तूर, फ़साद, फ़ितूर, फ़ुतूर, फितूर, फुतूर, बखेड़ा, बवाल, वारदात, विप्लव, हंगामा

A noisy fight in a crowd.

brawl, free-for-all

Meaning : ವ್ಯರ್ಥವಾದ ಚರ್ಚೆ ಅಥವಾ ವ್ಯರ್ಥವಾದ ತರ್ಕ

Example : ಇಂದು ರಾಮ ಮತ್ತು ಶ್ಯಾಮರ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗಿದೆ.

Synonyms : ಕಲಹ, ಚರ್ಚೆ, ತಕರಾರು, ತರ್ಕ, ಮಾತಿಗೆಮಾತು, ವಾಗ್ ಯುದ್ಧ, ವಾಗ್ವಾಧ, ವಾದ-ವಿವಾದ, ವ್ಯರ್ಥವಾದ ತರ್ಕ


Translation in other languages :

व्यर्थ की बहस।

आज राम और श्याम में एक छोटी सी बात को लेकर तक़रार हो गई।
कहा-सुनी, कहासुनी, झड़प, झाँव-साँव, झाँवसाँव, तकरार, तक़रार, बाताबाती, वाक्युद्ध, हुज्जत

A quarrel about petty points.

bicker, bickering, fuss, pettifoggery, spat, squabble, tiff

Meaning : ಭಯಂಕರ ಮತ್ತು ವ್ಯತಿರಿಕ್ತ ಪರಿಸ್ಥಿತಿಯಿಂದ ಹೊರಗೆ ಬಂದು ಮುಂದೆ ಸಾಗಲು ಪಡುವ ಪ್ರಯತ್ನ ಅಥವಾ ಪ್ರಯಾಸ

Example : ಬಾಬಾ ಸಾಹೇಬ್ ಅಂಬೇಡಕರ್ ಅವರು ತಮ್ಮ ಇಡೀ ಜೀವನ ಸಂಘರ್ಷದಲ್ಲೆ ಕಳೆದರು

Synonyms : ಕದನ, ಘರ್ಷಣೆ, ದ್ವಂದ್ವಯುದ್ಧ, ಪ್ರಯಾಸ, ಯುದ್ದ, ಸಂಗ್ರಾಮ, ಸಂಘರ್ಷ, ಹೆಣಗಾಟ, ಹೊಡೆದಾಟ, ಹೋರಾಟ


Translation in other languages :

विकट और विपरीत परिस्थितियों से निकलकर आगे बढ़ने के लिए होने वाला प्रयत्न या प्रयास।

कई बार हमें अपने-आप से ही संघर्ष करना पड़ता है।
आस्फालन, जंग, जद्द-ओ-जहद, जद्दोजहद, तसादम, द्वंद्व, द्वन्द्व, लड़ाई, संघर्ष

An energetic attempt to achieve something.

Getting through the crowd was a real struggle.
He fought a battle for recognition.
battle, struggle

Meaning : ಹೊಡೆದು ಬಡಿದು ಮಾಡುವ ಕ್ರಿಯೆ ಅಥವಾ ಭಾವನೆ

Example : ಚುನಾವಣೆಯ ಸಮಯದಲ್ಲಿ ತುಂಬಾ ಹೊಡೆದಾಟ ಬಡಿದಾಟ ನಡೆಯುವುದು

Synonyms : ಗಲಾಟೆ-ಗದ್ದಲ, ಗುದ್ದಾಟ, ಮಾರಾ-ಮಾರಿ, ಮಾರಾಮಾರಿ, ಹೊಡೆದಾಟ ಬಡಿದಾಟ


Translation in other languages :

मारपीट करने की क्रिया या भाव।

चुनाव के समय बहुत मार-पीट होती है।
अभिहति, धींगा-धींगी, धींगाधींगी, मार पिटाई, मार-पिटाई, मार-पीट, मारपीट, मारा-मारी, मारामारी

Meaning : ಪರಸ್ಪರ ಹೊಡೆದಾಡುವ ಕ್ರಿಯೆ ಅಥವಾ ಭಾವನೆ

Example : ಎರಡು ದೇಶಗಳ ಜಗಳದಲ್ಲಿ ಜನರು ಸಂಕಟವನ್ನು ಅನುಭವಿಸುತ್ತಿದ್ದಾರೆ

Synonyms : ಹೋರಾಟ


Translation in other languages :

आपस में लड़ने की क्रिया, अवस्था या भाव।

दो देशों की लड़ाई में जनता पिसती है।
लड़ना, लड़ाई

Meaning : ವ್ಯಕ್ತಿ, ಅವನ ಕ್ರಿಯೆಗಳು, ಮೊದಲಾವುಗಳ ವಿರುದ್ಧ ಮಾಡುವ ಆಪಾದನೆಗೆ ಕಾರಣವಾಗುವ ಸಂದರ್ಭ, ವಿಷಯ

Example : ಬಿತ್ತನೆ ಬೀಜಗಳ ವಿತರಣೆಯಲ್ಲಿ ವಿಳಂಬವಾದ ಕಾರಣ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಗಲಾಟೆ ಆರಂಭಿಸಿದ್ದಾರೆ.

Synonyms : ಗಲಾಟೆ, ಬೈಗುಳ


Translation in other languages :

An angry dispute.

They had a quarrel.
They had words.
dustup, quarrel, row, run-in, words, wrangle

Meaning : ಮಾತಿನ ಚಕಮಕಿಯ ಮೂಲಕ ನಡೆಯುವ ದ್ವಂದ್ವ ಅಥವಾ ವಾದ ವಿವಾದ

Example : ಬೆಳಗಿನ ಜಾವದಲ್ಲೇ ಅವಳು ಯಾರೊಂದಿಗೋ ಜಗಳ ತೆಗೆದಿದ್ದಳು.

Synonyms : ಜಟಾಪಟಿ


Translation in other languages :

किसी बात पर होनेवाली कहासुनी।

रोज-रोज की खटपट से बचने के लिए मैंने चुप्पी साधना ही उचित समझा।
अनबन, कटाकटी, खट पट, खट-पट, खटपट

A minor short-term fight.

brush, clash, encounter, skirmish

Meaning : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ

Example : ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.

Synonyms : ಕಚ್ಚಾಟ, ಕದನ, ಕಲಹ, ಕಾದಾಟ, ಕಾಳಗ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ


Translation in other languages :

वह जो खतरनाक हो उसकी समाप्ति के लिए एक सम्मिलित अभियान।

उसने गरीबी के खिलाफ युद्ध छेड़ दिया है।
हमें आतंकवाद के खिलाफ एक युद्ध छेड़ देना चाहिए।
जंग, युद्ध, लड़ाई, संग्राम

A concerted campaign to end something that is injurious.

The war on poverty.
The war against crime.
war

Meaning : ಸಾಧಾರಣ ಮಾತನ್ನು ವ್ಯರ್ಥವಾಗಿ ದೊಡ್ಡದಾಗಿ ಮಾಡುವ ಕ್ರಿಯೆ

Example : ಕೆಲವು ಜನರಿಗೆ ಜಗಳ ಹಚ್ಚುವುದರಲ್ಲೇ ಆನಂದ ದೊರೆಯುತ್ತದೆ.


Translation in other languages :

साधारण सी बात को व्यर्थ की कहा-सुनी में बढ़ा देने की क्रिया।

कुछ लोगों को वितंडावाद में ही आनंद आता है तो क्या कीजिएगा !।
वितंडावाद, वितण्डावाद

Meaning : ಶತ್ರುವಿನ ಎರಡು ದಳಗಳ ನಡುವೆ ಶಸ್ತ್ರದಿಂದ ನಡೆಯುವ ಯುದ್ಧ

Example : ಮಹಾಭಾರತದ ಯುದ್ಧ ಹದಿನೆಂಟು ದಿನದ ವರೆಗೂ ನಡೆಯಿತು.

Synonyms : ಕದನ, ಕಲಹ, ಕಾಳಗ, ಯುದ್ಧದ, ರಣ, ವ್ಯಾಜ್ಯ, ಸಂಗ್ರಾಮ, ಸಮರ, ಸೇಣಸಾಟ, ಹೊಡೆದಾಟ


Translation in other languages :

शत्रुतावश दो दलों के बीच हथियारों से की जाने वाली लड़ाई।

महाभारत का युद्ध अठारह दिनों तक चला था।
समर शेष है, नहीं पाप का भागी केवल व्याध। जो तटस्थ हैं, समय लिखेगा उनके भी अपराध। - रामधारी सिंह 'दिनकर'
अजूह, अनीक, अभेड़ा, अभेरा, अभ्यागम, आकारीठ, आजि, आयोधन, आहर, आहव, कंदल, जंग, पुष्कर, पैकार, प्रतिदारण, प्रसर, प्रहरण, भर, मृध, युद्ध, योधन, रण, लड़ाई, वराक, वाज, विशसन, वृजन, वृत्रतूर्य, संकुल, संग्राम, सङ्कुल, समर, स्कंध, स्कन्ध

The waging of armed conflict against an enemy.

Thousands of people were killed in the war.
war, warfare

Meaning : ನಿತ್ಯ ನಡೆಯುವಂತಹ ಬೈದಾಟ ಅಥವಾ ಜಗಳ

Example : ರಾಮೂ ತನ್ನ ಇಬ್ಬರು ಮಕ್ಕಳನು ಬೆದರಿಸಿ ನಿಮ್ಮಬ್ಬರ ಜಗಳವನ್ನು ನೋಡಿ ನನಗೆ ಸುಸ್ತಾಗಿದೆ ಎಂದು ಹೇಳಿದನು.

Synonyms : ಕಲಹ, ಬಡಬಡಿಕೆ, ಬೈದಾಟ, ಹೋರಾಟ


Translation in other languages :

नित्य या बराबर होती रहने वाली कहा-सुनी या झगड़ा।

रामू ने अपने दोनों बच्चों को डाँटते हुए कहा कि मैं तुम दोनों की दाँता-किटकिट से तंग आ चुका हूँ।
दाँता-किटकिट, दाँता-किलकिल, दाँताकिटकिट, दाँताकिलकिल, दांता-किटकिट, दांता-किलकिल, दांताकिटकिट, दांताकिलकिल

ಜಗಳ   ಗುಣವಾಚಕ

Meaning : ಯಾರೋ ಒಬ್ಬರು ಜಗಳ ಅಥವಾ ತಕರಾರು ಮಾಡುವ ವ್ಯಕ್ತಿ

Example : ಜಗಳ ವಾಡುವ ವ್ಯಕ್ತಿಯಿಂದ ದೂರ ಉಳಿಯುವುದು ಒಳಿತು.

Synonyms : ಕಾಳಗ, ಕಾಳಗದಂತ, ಕಾಳಗದಂತಹ, ಕಿತ್ತಾಡು, ಕಿತ್ತಾಡುವ, ಕಿತ್ತಾಡುವಂತ, ಕಿತ್ತಾಡುವಂತಹ, ಜಗಳಂತ, ಜಗಳಂತಹ, ತಕರಾರು, ತಕರಾರುಗಳಂತ, ತಕರಾರುಗಳಂತಹ, ವಿವಾದ, ವಿವಾದಂತ, ವಿವಾದಂತಹ


Translation in other languages :

Given to or characterized by argument.

An argumentative discourse.
Argumentative to the point of being cantankerous.
An intelligent but argumentative child.
argumentative

Meaning : ವಕ್ರಗತಿಯಂತಹ

Example : ಇಂದಿನ ಕಾಲದಲ್ಲಿ ವಕ್ರಗತಿಯ ಕೃರ್ತ್ಯಗಳು ನಡೆಯುತ್ತಲೇ ಇವೆ.

Synonyms : ಜಗಳದ, ತೊಡಕಿನ, ತೊಡಕು, ವಕ್ರಗತಿ, ವಕ್ರಗತಿಯ


Translation in other languages :

तिरछी काट का।

आजकल अवरेबदार कुर्ता चलन में है।
अवरेबदार, अवरेबी, औरेबदार, औरेबी