Copy page URL Share on Twitter Share on WhatsApp Share on Facebook
Get it on Google Play
Meaning of word ಗುಲಾಬಿ from ಕನ್ನಡ dictionary with examples, synonyms and antonyms.

ಗುಲಾಬಿ   ನಾಮಪದ

Meaning : ಒಂದು ಸುಂದರವಾದ ಸುಗಂಧ ಬೀರುವ ಹೂವಿನ ಗಡದಲ್ಲಿ ಮುಳ್ಳು ಇರುವುದು

Example : ಹೂತೋಟದಲ್ಲಿ ಹಲವಾರು ರೀತಿ ಗುಲಾಗಿ ಹೂಗಳು ಅರಳಿ ನಿಂತಿವೆ.

Synonyms : ಗುಲಾಬಿ ಹೂ, ಚಂಗುಲಾಬಿ


Translation in other languages :

एक सुन्दर सुगंधित पुष्प जिसका पौधा काँटेदार होता है।

पुष्पवाटिका में कई रंग के गुलाब खिले हुए हैं।
गुलाब का आनंद लेने के लिए काँटों का सामना करना ही पड़ता है।
गुल, गुलाब, पाटल, पिंडपुष्प, पिण्डपुष्प

Reproductive organ of angiosperm plants especially one having showy or colorful parts.

bloom, blossom, flower

Meaning : ಮುಳ್ಳಿನ ಪೊದೆಯ ಹಾಗೆ ಬೆಳೆದ ಹೂವಿನ ಗಿಡದಲ್ಲಿ ಬೆಳೆಯಬಹುದಾದ ದುಂಡನೆಯ ಹಳದಿ ಕೆಂಪು ಬಣ್ಣ ಮಿಶ್ರಿತ ಹೂ

Example : ನನ್ನ ಮನೆಯ ಹತ್ತಿರ ಗುಲಾಬಿ ತೋಟವಿದೆ ಗುಲಾಬಿ ಹೂವಿನಿಂದ ಅತ್ತರನ್ನು ತಯಾರಿಸಲಾಗುತ್ತದೆ.


Translation in other languages :

एक कँटीला पौधा जिसमें सुंदर सुगंधित फूल लगते हैं।

उसने अपने घर के सामने गुलाब लगा रखा है।
गुलाब, पाटल

Any of many shrubs of the genus Rosa that bear roses.

rose, rosebush

ಗುಲಾಬಿ   ಗುಣವಾಚಕ

Meaning : ಗುಲಾಬಿಯ ಅಥವಾ ಗುಲಾಬಿಗೆ ಸಂಬಂಧಿಸಿದ

Example : ಮದುವಣಿಗನ ಮನೆಯವರ ಮೇಲೆ ಗುಲಾಬಿ ಹೂವನ್ನು ಹಾಕುತ್ತಿದ್ದರು.


Translation in other languages :

गुलाब का या गुलाब से संबंधित।

बारातियों पर गुलाबी इत्र छिड़का गया।
गुलाबी

Of or pertaining to or characteristic of plants of the family Rosaceae.

rosaceous

Meaning : ಗುಲಾಬಿ ಬಣ್ಣದ

Example : ಅವಳಿಗೆ ಗುಲಾಬಿ ಬಣ್ಣದ ಸೀರೆಯಲ್ಲಿ ತುಂಬಾ ಚೆನ್ನಾಗಿ ಕಾಣುತ್ತದೆ.


Translation in other languages :

गुलाब के रंग का।

वह गुलाबी साड़ी में अच्छी लग रही है।
गुलाबी, पाटल

Of something having a dusty purplish pink color.

The roseate glow of dawn.
rosaceous, rose, roseate