Meaning : ಜೋಡಿಸು ಅಥವಾ ಕ್ರಮಾನುಸಾರವಾಗಿ ಸರಿಯಾಗಿ ಇಡುವ ಪ್ರಕ್ರಿಯೆ
Example :
ಮೇಸ್ತ್ರಿಯು ಗೋಡೆಯ ಇಟ್ಟಿಗೆಗಳನ್ನು ಕ್ರಮವಾಗಿ ಇಡುತ್ತಿದ್ದಾನೆ.
Synonyms : ಕ್ರಮವಾಗಿ ಜೋಡಿಸು, ಕ್ರಮವಾಗಿ-ಇಡು, ಕ್ರಮವಾಗಿ-ಜೋಡಿಸು, ಕ್ರಮವಾಗಿರಿಸು
Translation in other languages :