Meaning : ಬೆಳೆಯನ್ನು ಬೆಳೆಯಲು ಹೊಲವನ್ನು ತಯಾರು ಮಾಡುವ ಪ್ರಕ್ರಿಯೆ
Example :
ರೈತ ನೇಗಿಲಿನಿಂದ ಹೊಲವನ್ನು ಉತ್ತು ಕೃಷಿಗೆ ಯೋಗ್ಯವಾಗುವ ಹಾಗೆ ಮಾಡುತ್ತಿದ್ದಾನೆ.
Translation in other languages :
* खेती के लिए तैयार करना।
किसान हल चलाकर खेत को कृषि योग्य बना रहा है।