Copy page URL Share on Twitter Share on WhatsApp Share on Facebook
Get it on Google Play
Meaning of word ಕುಮುದ from ಕನ್ನಡ dictionary with examples, synonyms and antonyms.

ಕುಮುದ   ನಾಮಪದ

Meaning : ಒಂದು ತರಹದ ಗಿಡದಲ್ಲಿ ಬಿಳಿಯ ಬಣ್ಣದ ಹೂ ಬಿಡುತ್ತದೆ

Example : ನೈದಿಲೆಯು ನೋಡುವುದಕ್ಕೆ ಈರುಳ್ಳಿಯ ಗಿಡದ ತರಹ ಇರುತ್ತದೆ.

Synonyms : ನೈದಿಲೆ


Translation in other languages :

एक पौधा जिसमें सफेद रंग के फूल लगते हैं।

नरगिस देखने में प्याज़ के पौधे की तरह होता है।
नरगिस

Bulbous plant having erect linear leaves and showy yellow or white flowers either solitary or in clusters.

narcissus

Meaning : ಬಿಳಿಯ ಬಣ್ಣದ ಕಮಲದ ಗಿಡ

Example : ಈ ಸರೋವರ ಕುಮುದ ಅಥವಾ ತಾವರೆಯಿಂದ ತುಂಬಿ ಹೋಗಿದೆ.

Synonyms : ಕುಮುದಿನಿ, ತಾವರೆ


Translation in other languages :

एक तरह का जलीय पौधा जिसमें कमल की तरह के सफेद पर छोटे फूल लगते हैं।

यह तालाब कुमुद से भरा हुआ है।
कुँई, कुंई, कुईं, कुमुद, कुमुदनी, कुमुदिनी, कुमोदनी, कैरव, कोका, चंद्रबंधु, चन्द्रबन्धु, निशापुष्प, प्रफुला, प्रफुल्ला, शशिकांत, शशिकान्त, शशिप्रभ

Any liliaceous plant of the genus Lilium having showy pendulous flowers.

lily

Meaning : ಬಿಳಿಯ ಬಣ್ಣದ ಒಂದು ಸುಂದರ, ಸುಗಂಧಭರಿತವಾದ ಹೂ ಅದರ ಮಧ್ಯದಲ್ಲಿ ವೃತ್ತಾಕಾರದ ಕಪ್ಪು ಬಣ್ಣದ ಕಲೆಯಗಳು ಅಥವಾ ಚುಕ್ಕೆಗಳು ಇರುತ್ತದೆ

Example : ಉರ್ದು ಪಾರಸಿ ಕಾವ್ಯಗಳಲ್ಲಿ ಪ್ರಿಯತಮೆಯ ಕಣ್ಣಿಗೆ ಈ ಹೂವಿನ ಉಪಮೆ ಕೊಡುತ್ತಾರೆ.

Synonyms : ನೈದಿಲೆ


Translation in other languages :

सफेद रंग का एक सुंदर, सुगंधित फूल जिसके बीच में गोल काला धब्बा होता है।

उर्दू कवि नरगिस से आँखों की उपमा देते हैं।
नरगिस

Reproductive organ of angiosperm plants especially one having showy or colorful parts.

bloom, blossom, flower