Copy page URL Share on Twitter Share on WhatsApp Share on Facebook
Get it on Google Play
Meaning of word ಕಿತ್ತುಕೊಳ್ಳು from ಕನ್ನಡ dictionary with examples, synonyms and antonyms.

ಕಿತ್ತುಕೊಳ್ಳು   ಕ್ರಿಯಾಪದ

Meaning : ಯಾವುದೋ ಒಂದು ವಸ್ತುವನ್ನು ಯಾರೋ ಒಬ್ಬರ ಕೈಯಿಂದ ಬಲವಂತವಾಗಿ ಕಿತ್ತುಕೊಳ್ಳುವ ಪ್ರಕ್ರಿಯೆ

Example : ನೆನ್ನ ಅವನ ಕೈಯಲ್ಲಿದ ಹಣದ ಚೀಲವನ್ನು ಕಸಿದುಕೊಂಡರು.

Synonyms : ಕಸಿ


Translation in other languages :

किसी वस्तु का किसी से ज़बरदस्ती लिया जाना।

कल उसका बटुआ छिन गया।
छिन जाना, छिनना

Meaning : ಯಾವುದಾದರು ವಸ್ತುವಿನಲ್ಲಿ ಹಲ್ಲು, ಉಗುರು, ಕೊಕ್ಕುನಿಂದ ಅದರ ಯಾವುದಾದರು ಅಂಶವನ್ನು ಕಿತ್ತು ಅಥವಾ ಹೆಕ್ಕಿ ತೆಗೆಯುವುದು

Example : ಹದ್ದು ಸತ್ತ ಪ್ರಾಣಿಯ ಮಾಂಸವನ್ನು ಕಿತ್ತುತಿನ್ನುತ್ತಿದೆ.

Synonyms : ಎಳೆದುಕೊಳ್ಳು, ಕಿತ್ತುತಿನ್ನು, ಕಿತ್ತುಹಾಕು, ಚಿವುಟಿಕೊಳ್ಳು, ಸೆಳೆದುಕೊಳ್ಳು


Translation in other languages :

किसी वस्तु में दाँत, नाखून, चोंच या पंजा धँसाकर उसका कुछ अंश खींच लेना।

गिद्ध मृत जानवर का माँस नोच रहा है।
खसोटना, खुटकना, नोचना, बकोटना

Cut the surface of. Wear away the surface of.

scrape, scratch, scratch up

Meaning : ಯಾವುದಾದರು ವಸ್ತುವನ್ನು ಇನ್ನೊಬ್ಬರಿಂದ ಕಿತ್ತುಕೊಳ್ಳುವ ಪ್ರಕ್ರಿಯೆ

Example : ಅವನು ಒಂದು ಗುಲಾಬಿ ಹೂವನ್ನು ತನ್ನ ಪ್ರೇಯಸಿಯ ಜಡೆಯಿಂದ ಕಸಿದುಕೊಂಡನು.

Synonyms : ಕಸಿದುಕೊಳ್ಳು, ಕಿತ್ತಿಕೊಳ್ಳು


Translation in other languages :

किसी वस्तु को स्थिर रखने के लिए उसका कुछ भाग किसी दूसरी वस्तु में गुसेड़ देना।

उसने एक गुलाब का फूल अपने प्रेयसी के जुड़े में खोंस दिया।
खोंसना