Copy page URL Share on Twitter Share on WhatsApp Share on Facebook
Get it on Google Play
Meaning of word ಕಾರ್ಯಾಲಯ from ಕನ್ನಡ dictionary with examples, synonyms and antonyms.

ಕಾರ್ಯಾಲಯ   ನಾಮಪದ

Meaning : ಕೆಲಸ ಮಾಡುವ ಸ್ಥಳ

Example : ಇಂದು ಅವನು ಕಾರ್ಯಾಲಯಕ್ಕೆ ಎರಡು ಗಂಟೆ ತಡವಾಗಿ ಬಂದ.

Synonyms : ಕಚೇರಿ, ಕಛೇರಿ, ಕೆಲಸದ ಜಾಗ, ಕೆಲಸದ ಸ್ಥಳ, ಕೆಲಸದ-ಜಾಗ, ಕೆಲಸದ-ಸ್ಥಳ


Translation in other languages :

* काम करने का स्थान।

आज वह दोपहर को कार्य-स्थल पहुँचा।
कार्य-स्थल, कार्यस्थल

A place where work is done.

He arrived at work early today.
work, workplace

Meaning : ಆ ಜಾಗ ಯಾವುದಾದರು ವಿಷಯದ ವ್ಯಾಪಾರ ಅಥವಾ ಕಾರ್ಯಾದ ವ್ಯವಸ್ಥೆ ಮಾಡುವ ಕೆಲಸಗಾರರು ಕುಳಿತುಕೊಂಡು ಎಲ್ಲಾ ಕೆಲಸಗಳನ್ನು ಸರಿಯಾಗಿ ನಿಯಮಿತವಾದ ರೂಪದಲ್ಲಿ ಮಾಡುತ್ತಾರೆ

Example : ಅವನು ಪ್ರತಿದಿನ ಈ ಸಮಯದಲ್ಲಿ ಕಾರ್ಯಾಲಯಕ್ಕೆ ಹೋಗುತ್ತಾನೆ.

Synonyms : ಆಪೀಸು, ಆಫೀಸು


Translation in other languages :

वह स्थान जहाँ किसी विशेष व्यापार या कार्य की व्यवस्था करने वाले कर्मचारी बैठकर सब काम बराबर नियमित रूप से करते हों।

वह प्रतिदिन समय पर कार्यालय जाता है।
आफिस, ऑफिस, कार्यालय, दफ़्तर, दफ्तर

Place of business where professional or clerical duties are performed.

He rented an office in the new building.
business office, office

Meaning : ಗೃಹ ಮಂತ್ರಿಯವರ ಕಾರ್ಯಾಲಯ ಅಥವಾ ವಿಭಾಗ

Example : ರಾಮಾಧೀನ ಅವರು ಗೃಹ ಮಂತ್ರಿ ಕಾರ್ಯಾಲಯದಲ್ಲಿ ಶೀಘ್ರ ಲಿಪಿಕಾರರಾಗಿ ಕೆಲಸ ಮಾಡುತ್ತಿದ್ದಾರೆ

Synonyms : ಮಂತ್ರಾಲಯ


Translation in other languages :

गृह मंत्री का कार्यालय या विभाग।

रामाधीन रोज समय पर गृह मंत्रालय पहुँच जाता है।
आंतरिक मंत्रालय, आंतरिक मन्त्रालय, गृह मंत्रालय, गृह मन्त्रालय, गृह-मंत्रालय, गृह-मन्त्रालय

The government department in charge of domestic affairs.

home office