Copy page URL Share on Twitter Share on WhatsApp Share on Facebook
Get it on Google Play
Meaning of word ಕಮಲ from ಕನ್ನಡ dictionary with examples, synonyms and antonyms.

ಕಮಲ   ನಾಮಪದ

Meaning : ನೀರಿನಲ್ಲಿ ಬೆಳೆಯುವಂತಹ ಒಂದು ಗಿಡದ ಪುಷ್ಪ ಅದು ತುಂಬಾ ಸುಂದರವಾಗಿರುತ್ತದೆ

Example : ಸರೋವರದಲ್ಲಿನ ಕಮಲದ ಹೂವುಗಳು ಅರಳಿವೆಕಮಲದ ಹೂಗಳಿಂದ ಸರೋವರದ ಶೋಭೆಯು ಹೆಚ್ಚಾಗಿದೆ.

Synonyms : ಜಲಜ, ತಾವರೆ, ಪದ್ಮ


Translation in other languages :

Reproductive organ of angiosperm plants especially one having showy or colorful parts.

bloom, blossom, flower

Meaning : ಸರೋವರ, ಜಲಾಶಯಗಳಲ್ಲಿ ಹುಟ್ಟುವ ದೊಡ್ಡದಾದ ಪಕಳೆಗಳಿಂದ ಕೂಡಿದ ಒಂದು ಬಗೆಯ ಹೂ

Example : ಸರೋವರಗಳಲ್ಲಿ ಕಮಲ ಹುಟ್ಟುತ್ತದೆ.

Synonyms : ತಾವರೆ


Translation in other languages :

Annual or perennial herbs or subshrubs.

genus lotus, lotus