Copy page URL Share on Twitter Share on WhatsApp Share on Facebook
Get it on Google Play
Meaning of word ಕಚ್ಚು from ಕನ್ನಡ dictionary with examples, synonyms and antonyms.

ಕಚ್ಚು   ನಾಮಪದ

Meaning : ಸೀಳು ಮತ್ತು ಕೂಯ್ದುಕೊಂಡಿದ್ದರಿಂದ ಅದ ಗಾಯಪೆಟ್ಟು

Example : ಅವನು ಗಾಯದ ಮೇಲೆ ಮುಲಾಮಿನ ಪಟ್ಟಿ ಕಟ್ಟಿದ.

Synonyms : ಗಾಯ, ಪೆಟ್ಟು


Translation in other languages :

चीरने या काटने से या चिरने या कटने से बना हुआ क्षत या घाव।

उसने चीरे पर पट्टी बाँध दी।
कटा, चीरा

A wound made by cutting.

He put a bandage over the cut.
cut, gash, slash, slice

Meaning : ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು

Example : ಅವನು ಗಾಯದ ಮೇಲೆ ಮುಲಾಮನ್ನು ಹಚ್ಚುತ್ತಿದ್ದನು.

Synonyms : ಗಾಯ, ಪೆಟ್ಟು


Translation in other languages :

शरीर के चमड़े का छिल जाने का चिह्न।

वह खरोंच पर मलहम लगा रहा है।
खराश, खरोंच, खरोंट, खरोच, खरौंट

An abraded area where the skin is torn or worn off.

abrasion, excoriation, scrape, scratch

ಕಚ್ಚು   ಕ್ರಿಯಾಪದ

Meaning : ಹಲ್ಲು ಮೊದಲಾದವುಗಳಿಂದ ಕಚ್ಚಿ ಹುಣ್ಣು ಅಥವಾ ಗಾಯ ಮಾಡುವಂತಹ

Example : ರಾತ್ರಿ ಮಲಗಿರುವ ಸಮಯದಲ್ಲಿ ಸೊಳ್ಳೆಗಳು ತುಂಬಾ ಕಚ್ಚಿದವು.

Synonyms : ಕಚ್ಚಿದ, ಗಾಯ ಮಾಡು


Translation in other languages :

दाँत आदि गड़ाकर खंड, क्षत या घाव करना।

कल उसको कुत्ते ने काटा।
काटना

To grip, cut off, or tear with or as if with the teeth or jaws.

Gunny invariably tried to bite her.
bite, seize with teeth

Meaning : ಹರಿತವಾದ ಅಸ್ತ್ರಗಳಿಂದ ಯಾವುದಾದರು ವಸ್ತು ಮೊದಲಾದವುಗಳನ್ನು ಎರಡು ಅಥವಾ ಹಲವು ಭಾಗಗಳಾಗಿ ಮಾಡುವುದು

Example : ತೋಟಿಗನು ಗಿಡಗಳನ್ನು ತುಂಡರಿಸುತ್ತಿದ್ದಾನೆ.

Synonyms : ಕಡಿ, ಕೊಚ್ಚು, ತುಂಡರಿಸು, ಸೀಳು


Translation in other languages :

धारदार शस्त्र आदि से किसी वस्तु आदि के दो या कई खंड करना या कोई भाग अलग करना।

माली पौधों को काट रहा है।
कलम करना, क़लम करना, काटना, चाक करना

Remove by or as if by cutting.

Cut off the ear.
Lop off the dead branch.
chop off, cut off, lop off

Meaning : ವಿಷಭರಿತವಾದ ಕೀಟ, ಜಂತುಗಳು ತಮ್ಮ ಹಲ್ಲಿನಿಂದ ಕಚ್ಚುವ ಪ್ರಕ್ರಿಯೆ

Example : ರೈತನಿಗೆ ಹೊಲದಲ್ಲಿ ಹಾವು ಕಚ್ಚಿತು.

Synonyms : ಕಡಿ, ಕುಟುಕು, ಚುಚ್ಚು


Translation in other languages :

विषैले कीड़ों, जन्तुओं आदि का दाँत से काटना।

किसान को खलिहान में साँप ने काट लिया।
काटना, डँसना, डसना

Deliver a sting to.

A bee stung my arm yesterday.
bite, prick, sting

Meaning : ಚೇಳು, ಜೇನು ಮೊದಲಾದವುಗಳು ವಿಷಭರಿತವಾದ ಮುಳ್ಳಿನಿಂದ ಜೀವಿಗಳ ಶರೀರದ ಮೇಲೆ ಕಚ್ಚಿ ವಿಷವನ್ನು ಹರಡುವುದು

Example : ಹೊಲದಲ್ಲಿ ಮಮತಾಳಿಗೆ ಚೇಳು ಕುಟುಕು.

Synonyms : ಕಡಿ, ಕುಟುಕು


Translation in other languages :

बिच्छू,मधुमक्खी आदि का अपने जहरीले काँटे को जीवों के शरीर में धँसाकर जहर पहुँचाना।

खेत में ममता को बिच्छू ने डंक मार दिया।
डँसना, डंक मारना, डंकियाना, डसना

Deliver a sting to.

A bee stung my arm yesterday.
bite, prick, sting

Meaning : ಸ್ವಲ್ಪ-ಸ್ವಲ್ಪ ಕಚ್ಚಿ ತಿನ್ನುವುದು

Example : ಹೊಲದಲ್ಲಿ ಕುರಿಗಳು ಗಿಡದ ಎಲೆಗಳನ್ನು ಕಡಿಯುತ್ತಿದೆ.

Synonyms : ಕಡಿ, ಕತ್ತರಿಸು


Translation in other languages :

थोड़ा-थोड़ा काटकर खाना।

खेत में बकरियाँ पौधों की पत्तियों को टूँग रही हैं।
टुँगना, टूँगना