Copy page URL Share on Twitter Share on WhatsApp Share on Facebook
Get it on Google Play
Meaning of word ಒಪ್ಪಿಸು from ಕನ್ನಡ dictionary with examples, synonyms and antonyms.

ಒಪ್ಪಿಸು   ನಾಮಪದ

Meaning : ಯಾರಿಗಾದರೂ ಏನಾದರೂ ಆಧರಪೂರ್ವಕವಾಗಿ ಕೊಡುವ ಅಥವಾ ದಾನ ಮಾಡುವ ಕ್ರಿಯೆ

Example : ಸಮರ್ಪಣೆಯಲ್ಲಿ ಶ್ರದ್ಧೆಯು ಅವಶ್ಯಕವಾಗಿರುತ್ತದೆ.

Synonyms : ಕಾಣಿಕೆ, ಕೊಡು, ದಾನ, ಸಮರ್ಪಿಸು


Translation in other languages :

किसी को कुछ आदरपूर्वक देने या भेंट करने की क्रिया।

समर्पण के लिए श्रद्धा आवश्यक है।
समर्पण

ಒಪ್ಪಿಸು   ಕ್ರಿಯಾಪದ

Meaning : ಯಾರಿಗಾದರೂ ಏನನ್ನಾದರೂ ನೀಡುವುದು

Example : ಅಧ್ಯಾಪಕರು ಅವನಿಗೆ ಪುಸ್ತಕವನ್ನು ನೀಡಿದರು.

Synonyms : ಕೊಡು, ನೀಡು, ಪ್ರಧಾನ ಮಾಡು, ಸಲ್ಲಿಸು


Translation in other languages :

किसी को कुछ हस्तगत करना।

अध्यापक ने उसे पुरस्कार दिया।
देना, प्रदान करना

Transfer possession of something concrete or abstract to somebody.

I gave her my money.
Can you give me lessons?.
She gave the children lots of love and tender loving care.
give

Meaning : ಜವಬ್ದಾರಿಯನ್ನು ತೆಗೆದುಕೊಳ್ಳುವುದು ಅಥವಾ ಜವಬ್ದಾರಿಯನ್ನು ನಿರ್ವಹಿಸುವ ಪ್ರಕ್ರಿಯೆ

Example : ನಾನು ಈ ಕೆಲಸವನ್ನು ನಿಮಗೆ ವಹಿಸುತ್ತೇನೆ.

Synonyms : ಅಧೀನಕ್ಕೆ ಕೊಡು, ವಹಿಸು, ಸುಪರ್ದಿಗೆ ನೀಡು


Translation in other languages :

जिम्मेदारी देना या किसी के जिम्मे करना।

मैं यह काम आपको सौंपता हूँ।
मैं यह काम आप पर छोड़ता हूँ।
छोड़ देना, छोड़ना, देना, सुपुर्द करना, सौंप देना, सौंपना, हवाले करना

Relinquish possession or control over.

The squatters had to surrender the building after the police moved in.
cede, deliver, give up, surrender

Meaning : ಎಲ್ಲೋ ಆಡಿರುವ ಮಾತುಗಳನ್ನು ಒಪ್ಪಿಕೊಳ್ಳುವಂತೆ ತಯಾರು ಮಾಡುವ ಪ್ರಕ್ರಿಯೆ

Example : ಈ ಕೆಲಸ ಮಾಡುವಂತೆ ನಾನು ಸೋಹನ್ ನನ್ನು ಒಪಿಸಿದೆ.

Synonyms : ಒಪ್ಪು


Translation in other languages :

कोई कही हुई बात को मानने के लिए तैयार करना।

मैंने यह काम करने के लिए सोहन को मना लिया।
पटा लेना, पटाना, मना लेना, मनाना, रज़ामंद करना, रज़ामन्द करना, रजामंद करना, रजामन्द करना, राज़ी करना, राजी करना, सहमत करना

Influence or urge by gentle urging, caressing, or flattering.

He palavered her into going along.
blarney, cajole, coax, inveigle, palaver, sweet-talk, wheedle