Copy page URL Share on Twitter Share on WhatsApp Share on Facebook
Get it on Google Play
Meaning of word ಏರಿಸು from ಕನ್ನಡ dictionary with examples, synonyms and antonyms.

ಏರಿಸು   ನಾಮಪದ

Meaning : ಮೇಲಕ್ಕೆ ಹಾರಿಸು ಅಥವಾ ಮೇಲೆತ್ತುವ ಕ್ರಿಯೆ

Example : ಮಂತ್ರಿಯು ಧ್ವಜವನ್ನು ಏರಿಸುತ್ತಿದ್ದಾನೆ.

Synonyms : ಮೇಲೇರಿಸು


Translation in other languages :

ऊपर की ओर उठाने या ले जाने की क्रिया या भाव। ऊँचा करना।

मन्त्रीजी ध्वजोत्तोलन कर रहे हैं।
उत्तोलन

The act of raising something.

He responded with a lift of his eyebrow.
Fireman learn several different raises for getting ladders up.
heave, lift, raise

ಏರಿಸು   ಕ್ರಿಯಾಪದ

Meaning : ಏರಿಸುವ ಅಥವಾ ಕೂರಿಸುವ ಪ್ರವೃತ್ತಿ ಮಾಡು

Example : ಕೆಲಸದವನ್ನು ವಯಸ್ಸಾದ ತಮ್ಮ ಮಾಲೀಕರನ್ನು ಹೊತ್ತುಕೊಂಡು ಮಂಚದ ಮೇಲೆ ಕೂರಿಸಿದನು.

Synonyms : ಕುಳ್ಳರಿಸು, ಕೂರಿಸು


Translation in other languages :

चढ़ने में प्रवृत्त करना।

नौकर ने अपंग दादाजी को उठाकर खाट पर चढ़ाया।
चढ़ाना

Meaning : ಪದವಿ, ಮರ್ಯಾದೆ, ವರ್ಗ ಮೊದಲಾದವುಗಳನ್ನು ಹೆಚ್ಚಿಸುವ ಅಥವಾ ಏರಿಸುವ ಪ್ರಕ್ರಿಯೆ

Example : ಅವನನ್ನು ಒಂದೇ ಸಲ ಆರನೇ ತರಗತಿಗೆ ಕಳುಹಿಸಿದ್ದಾರೆ.

Synonyms : ಕಳುಹಿಸು, ಮೇಲೆ ಒಯ್ಯು


Translation in other languages :

पद, मर्यादा, वर्ग आदि में बढ़ाना।

उसे एकदम से छठी कक्षा में चढ़ा दिया।
चढ़ाना

Give a promotion to or assign to a higher position.

John was kicked upstairs when a replacement was hired.
Women tend not to advance in the major law firms.
I got promoted after many years of hard work.
advance, elevate, kick upstairs, promote, raise, upgrade

Meaning : ಕೆಳಗಿನಿಂದ ಮೇಲಕ್ಕೆ ಎತ್ತು

Example : ಅವನು ಎರಡೂ ಕೈಗಳಿಂದ ಬಿಂದಿಗೆಯನ್ನು ಎತ್ತಿದನು.

Synonyms : ಎತ್ತು, ಎಬ್ಬಿಸು, ಮೇಲೆ ಎತ್ತು


Translation in other languages :

नीचे से ऊपर लाना।

उसने दोनों हाथों से गगरी उठाई।
उकसाना, उगसाना, उचाना, उठाना

Take and lift upward.

gather up, lift up, pick up

Meaning : (ಸಂಗೀತ) ತೀವ್ರಗೊಳಿಸುವುದು

Example : ಗುರುಗಳು ಭಜನೆಯನ್ನು ಮಾಡುತ್ತಿರುವ ಸಮಯದಲ್ಲಿ ಸ್ವರವನ್ನು ಏರಿಸುವಂತೆ ಹೇಳಿದರು.


Translation in other languages :

(संगीत) तीव्र करना।

गुरु माँ भजन गाते समय अपने स्वर को बहुत चढ़ाती हैं।
चढ़ाना

Meaning : ಕೆಲವು ಸಮಯದವರೆವಿಗೂ ಮೇಲೆ ಎತ್ತಿಕೊಂಡಿರು

Example : ಅವನು ಭಾರವನ್ನು ತಲೆಯ ಮೇಲೆ ಎತ್ತಿಕೊಂಡನು.

Synonyms : ಎತ್ತು, ಮೇಲೆ ಎತ್ತಿಕೊಳ್ಳು


Translation in other languages :

कुछ समय तक ऊपर लिए रहना।

उसने बोझ सर पर उठाया।
उठाना

Raise from a lower to a higher position.

Raise your hands.
Lift a load.
bring up, elevate, get up, lift, raise

Meaning : ಯಾವುದಾದರು ವಾಹನದ ಮೇಲೆ ಕುಳಿತುಕೊಳ್ಳುವ ಪ್ರವೃತ್ತಿ

Example : ಸಾಯೀಸ್ ಮಕ್ಕಳನ್ನು ಕುದುರೆಯ ಮೇಲೆ ಕೂರಿಸಿದನು.

Synonyms : ಕೂರಿಸು, ಸವಾರಿ ಮಾಡಿಸು


Translation in other languages :

किसी वाहन के ऊपर बैठने में प्रवृत्त करना।

साईस ने बच्चे को घोड़े पर चढ़ाया।
चढ़ाना, बिठाना, बैठाना, सवार कराना

Meaning : ಏನನ್ನಾದರೂ ಅಥವಾ ಯಾವುದನ್ನಾದರೂ ಎತ್ತುವ ಕ್ರಿಯೆ

Example : ನಾವು ನಮ್ಮ ಆಟದ ಸ್ತರವನ್ನು ಏರಿಸಬೇಕು.

Synonyms : ಎತ್ತು


Translation in other languages :

गिरी हुई अवस्था या बुरी दशा से उन्नत अवस्था या अच्छी दशा में लाना या ऐसा काम करना जिससे कुछ या कोई उठे।

हमें अपने खेल के स्तर को उठाना होगा।
उठाना

Raise in rank or condition.

The new law lifted many people from poverty.
elevate, lift, raise

Meaning : ಸಿತ್ತಾರು, ಡೋಲು ಮೊದಲಾದವುಗಳನ್ನು ದಾರ ಅಥವಾ ಹಗ್ಗದಿಂದ ಎಳೆಯುವ ಕ್ರಿಯೆ

Example : ಡೋಲುಬಾರಿಸುವವನು ಡೋಲನ್ನು ಮೇಲೆ ಒಯ್ಯುತ್ತಿದ್ದಾನೆ.

Synonyms : ಮೇಲೆ ಒಯ್ಯು, ಮೇಲೇರಿಸು, ಹತ್ತಿಸು


Translation in other languages :

सितार, ढोल आदि की डोरी या तार कसना या तानना।

ढोलकिया ढोलक चढ़ा रहा है।
चढ़ाना

Alter or regulate so as to achieve accuracy or conform to a standard.

Adjust the clock, please.
Correct the alignment of the front wheels.
adjust, correct, set