Copy page URL Share on Twitter Share on WhatsApp Share on Facebook
Get it on Google Play
Meaning of word ಎಳೆದುಕೊಳ್ಳು from ಕನ್ನಡ dictionary with examples, synonyms and antonyms.

ಎಳೆದುಕೊಳ್ಳು   ಕ್ರಿಯಾಪದ

Meaning : ಯಾವುದಾದರು ವಸ್ತುವಿನಲ್ಲಿ ಹಲ್ಲು, ಉಗುರು, ಕೊಕ್ಕುನಿಂದ ಅದರ ಯಾವುದಾದರು ಅಂಶವನ್ನು ಕಿತ್ತು ಅಥವಾ ಹೆಕ್ಕಿ ತೆಗೆಯುವುದು

Example : ಹದ್ದು ಸತ್ತ ಪ್ರಾಣಿಯ ಮಾಂಸವನ್ನು ಕಿತ್ತುತಿನ್ನುತ್ತಿದೆ.

Synonyms : ಕಿತ್ತುಕೊಳ್ಳು, ಕಿತ್ತುತಿನ್ನು, ಕಿತ್ತುಹಾಕು, ಚಿವುಟಿಕೊಳ್ಳು, ಸೆಳೆದುಕೊಳ್ಳು


Translation in other languages :

किसी वस्तु में दाँत, नाखून, चोंच या पंजा धँसाकर उसका कुछ अंश खींच लेना।

गिद्ध मृत जानवर का माँस नोच रहा है।
खसोटना, खुटकना, नोचना, बकोटना

Cut the surface of. Wear away the surface of.

scrape, scratch, scratch up

Meaning : ನಿಧಾನವಾಗಿ ಅನುಚಿತ ರೂಪದಿಂದ ಇನ್ನೊಬ್ಬರ ಹಣ, ಸಂಪತ್ತು ಮೊದಲಾದವುಗಳನ್ನು ಕಸಿದುಕೊಳ್ಳುವ ಪ್ರಕ್ರಿಯೆ

Example : ಜಮೀನ್ದಾರನು ಕೂಲಿಯವರ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾನೆ.

Synonyms : ಕಸಿದುಕೊಳ್ಳು


Translation in other languages :

धीरे-धीरे अनुचित रूप से किसी का धन, सम्पति आदि ले लेना।

जमींदार अपने आराम के लिए गरीबों को चूसते थे।
चूसना

Use or manipulate to one's advantage.

He exploit the new taxation system.
She knows how to work the system.
He works his parents for sympathy.
exploit, work