Meaning : ಮಾತು-ಕಥೆ, ವ್ಯವಹಾರ ಇತ್ಯಾದಿಗಳಲ್ಲಿ ಯಾವುದೇ ಅಭಿಪ್ರಾಯ ಅಥವಾ ಆಶಯವು ಬಹಳ ಅಸ್ಟಷ್ಟವಾಗಿ ಅಥವಾ ಮುಚ್ಚು ಮರೆಯ ರೀತಿಯಲ್ಲಿ ವ್ಯಕ್ತಪಡಿಸು
Example :
ಮೊದಲನೇ ಭೇಟಿಯಲ್ಲಿ ಅವರಂತೂ ತಮ್ಮ ವ್ಯಕ್ತಿತ್ವದ ಬಗೆಗೆ ಊಹೆ ಮಾಡಿದ್ದರು.
Synonyms : ಊಹೆ ಮಾಡು
Translation in other languages :
Meaning : ಯಾವುದೋ ಒಂದು ಹೀಗೆ ಯಾಗುವುದೆಂದು ಮನಸ್ಸಿನಲ್ಲಿ ಅನ್ನಿಸುವ ಪ್ರಕ್ರಿಯೆ
Example :
ಮಂಗಳ ಯಾವಾಗಲು ಸರಿಯಾಗಿ ಅಂದಾಜು ಮಾಡುತ್ತಾಳೆ.
Synonyms : ಅಂದಾಜು ಮಾಡು, ಅನುಮಾನ ಪಡು, ಊಹೆ ಮಾಡು
Translation in other languages :
ऐसा हो सकता है या होगा ऐसा अपने मन में समझना।
मंगला अधिकतर सही अनुमान लगाती है।Judge tentatively or form an estimate of (quantities or time).
I estimate this chicken to weigh three pounds.Meaning : ಅಂದಾಜು ಮಾಡುವ ಕ್ರಿಯೆ
Example :
ನೀವು ಸ್ವಲ್ಪ ಈ ಪೆನ್ನಿನ ಬೆಲೆಯನ್ನು ಅಂದಾಜು ಮಾಡಿ?
Synonyms : ಅಂದಾಜು ಮಾಡಿ, ಅಂದಾಜು ಮಾಡು, ಊಹಿಸಿ, ಬೆಲೆ ಕಟ್ಟು
Translation in other languages :
Judge tentatively or form an estimate of (quantities or time).
I estimate this chicken to weigh three pounds.