Copy page URL Share on Twitter Share on WhatsApp Share on Facebook
Get it on Google Play
Meaning of word ಉರುಳಿಸು from ಕನ್ನಡ dictionary with examples, synonyms and antonyms.

ಉರುಳಿಸು   ಕ್ರಿಯಾಪದ

Meaning : ಉರುಳಿಸುವ ಕೆಲಸವನ್ನು ಮಾಡುವುದು

Example : ಅವನು ಮಗುವಿನ ಚೆಂಡನ್ನು ಉರುಳಿಸುತ್ತಿದ್ದಾನೆ.

Synonyms : ಹೊರಳಿಸು


Translation in other languages :

लुढ़काने का काम कराना।

वह बच्चे से गेंद लुढ़कवा रहा है।
ढुलवाना, लुढ़कवाना

Meaning : ಯಾವುದೋ ಒಂದನ್ನು ಬಿಡುವುದು ಅಥವಾ ನೂಕುವುದರ ಮುಖಾಂತರ ಅದನ್ನು ಸ್ವಲ್ಪ ದೂರದವರೆಗೆ ತಳ್ಳುವ ಕ್ರಿಯೆ

Example : ಎಣ್ಣೆ ತುಂಬಿರುವ ಡ್ರಮ್ ನನ್ನು ಟ್ರಕ್ ನಿಂದ ಕೆಳಗಿಳಿಸುವುದಕ್ಕಾಗಿ ರಾಮು ಅದನ್ನು ಉರುಳಿಸಿದನು.

Synonyms : ಕೆಡಹು, ಜಾರುವಂತೆ ನೂಕು, ಹೊರಳಿಸು


Translation in other languages :

इस प्रकार छोड़ना या धकेलना कि चक्कर खाते हुए कुछ दूर चला जाए।

तेल से भरे ड्रम को ट्रक से उतारने के लिए रामू ने उसे लुढ़काया।
ढुलकाना, ढुलाना, रोलना, लुढ़काना

Move by turning over or rotating.

The child rolled down the hill.
Turn over on your left side.
roll, turn over