Copy page URL Share on Twitter Share on WhatsApp Share on Facebook
Get it on Google Play
Meaning of word ಉಪಸ್ಥಿತ from ಕನ್ನಡ dictionary with examples, synonyms and antonyms.

ಉಪಸ್ಥಿತ   ಗುಣವಾಚಕ

Meaning : ನಿರ್ದಿಷ್ಟ ಸ್ಥಳ ಮತ್ತು ಸಮಯದಲ್ಲಿ ವ್ಯಕ್ತಿ ಅಥವಾ ವಸ್ತು ಸಂಗತಿಗಳು ಇರುವುದು

Example : ಶಾಲೆಯಲ್ಲಿ ಉಪಸ್ಥಿತರಾದ ಮಕ್ಕಳಿಗೆ ಸಿಹಿ ಹಂಚಲಾಯಿತು.

Synonyms : ಉಪಸ್ಥಿತವಾದ, ಉಪಸ್ಥಿತವಾದಂತ, ಉಪಸ್ಥಿತವಾದಂತಹ, ವಿದ್ಯಾಮಾನ, ವಿದ್ಯಾಮಾನವಾದಂತ, ವಿದ್ಯಾಮಾನವಾದಂತಹ, ವಿದ್ಯಾಯಮಾನವಾದ, ಹಾಜರಾದ, ಹಾಜರಾದಂತ, ಹಾಜರಾದಂತಹ


Translation in other languages :

जो किसी विशेष समय में किसी स्थान विशेष पर हो।

आज कक्षा में उपस्थित छात्रों की संख्या कम थी।
अभिमुख, अवस्थित, उपस्थित, पेश, प्रस्तुत, बरकरार, बरक़रार, मौजूद, विद्यमान, हाज़िर, हाजिर

ಉಪಸ್ಥಿತ   ಕ್ರಿಯಾವಿಶೇಷಣ

Meaning : ವ್ಯಕ್ತಿ ಅಥವಾ ಸಂಗತಿಗಳು ಹತ್ತಿರದಲ್ಲಿ ಪ್ರತ್ಯಕ್ಷವಾಗಿ ಹಾಜರಿರುವುದು

Example : ಅಪರಾಧಿಯು ನ್ಯಾಯಾಧೀಶರ ಎದುರು ಉಪಸ್ಥಿತನಿದ್ದಾನೆ.

Synonyms : ಅಭಿಮುಖ, ಎದುರು, ಮುಂದೆ, ಸಮಕ್ಷಮ, ಸಮ್ಮುಖ


Translation in other languages :

किसी के सम्मुख।

यह घटना मेरे सामने घटी।
अपराधी न्यायधीश के सामने उपस्थित हुआ।
अग्रे, अन्वक्ष, अभिमुख, आगल, आगला, आगे, दरपेश, पेश, रू-ब-रू, रू-बरू, रूबरू, समक्ष, सम्मुख, सामने

At or in the front.

I see the lights of a town ahead.
The road ahead is foggy.
Staring straight ahead.
We couldn't see over the heads of the people in front.
With the cross of Jesus marching on before.
ahead, before, in front