Copy page URL Share on Twitter Share on WhatsApp Share on Facebook
Get it on Google Play
Meaning of word ಉನ್ನತಿ from ಕನ್ನಡ dictionary with examples, synonyms and antonyms.

ಉನ್ನತಿ   ನಾಮಪದ

Meaning : ಯಾವುದೋ ಒಂದು ಎತ್ತರದ ಮಟ್ಟಕ್ಕೆ ಬೆಳೆಯುವುದು

Example : ಅಕ್ಬರನ ಕಾಲದಲ್ಲಿ ಮೊಘಲರ ವಂಶ ಉತ್ತುಂಗ ಸ್ಥಿತಿ ತಲುಪಿತು.

Synonyms : ಉತ್ತುಂಗ, ಔನ್ಯತ್ಯ


Translation in other languages :

उठने का कार्य या भाव। ऊपर की ओर उठना। ऊँचा होना।

औपनिवेशिक काल के कारण ही अँग्रेजी भाषा का उत्थान हुआ।
उठक, उठान, उठाव, उत्थान

A movement upward.

They cheered the rise of the hot-air balloon.
ascension, ascent, rise, rising

Meaning : ಎತ್ತರಶ್ರೇಷ್ಠತೆಯ ವಿಸ್ತಾರತೆ ಅಥವಾ ಅದರ ಆಧಾರದಿಂದ ಒಮ್ಮೆಲೇ ಮೇಲಿನ ತನಕ ವಿಸ್ತಾರವಾಗುವ ಅಥವಾ ಎತ್ತರಕ್ಕೆ ಏರುವ ಅವಸ್ಥೆ ಅಥವಾ ಭಾವ

Example : ಕುತೂಬ್ ಮಿನಾರ್ ಶ್ರೇಷ್ಠತೆ ಅಧಿಕವಾಗಿದೆಅವನ ಎತ್ತರ ನನ್ನ ಅಣ್ಣನ ತರಹಅವನ ಪ್ರಸಿದ್ಧತೆವಿಖ್ಯಾತಿಯು ಬಹಳ ಎತ್ತರದಲ್ಲಿದೆ.

Synonyms : ಉಚ್ಚ, ಉದ್ದಳತೆ, ಎತ್ತರ, ಕುಲೀನತೆ, ದೊಡ್ಡತನ, ನಿಲುವಿಕೆ, ನೀಳ, ಶ್ರೇಷ್ಠತೆ


Translation in other languages :

ऊपर की ओर का विस्तार या आधार से लेकर एकदम ऊपर तक का विस्तार या ऊँचा होने की अवस्था या भाव।

कुतुब मीनार की ऊँचाई बहुत अधिक है।
उसका क़द मेरे भाई जितना है।
उसकी शोहरत बुलंदी पर है।
उँचाई, उँचान, उँचाव, उँचास, उँचाहट, उंचाई, उंचान, उंचाव, उंचास, उंचाहट, उच्चता, उच्चत्व, ऊँचाई, ऊँचापन, ऊंचाई, ऊंचापन, कद, क़द, बुलंदी, बुलन्दी, लंबाई, लम्बाई, शेव

The vertical dimension of extension. Distance from the base of something to the top.

height, tallness

Meaning : ಯಾವುದೇ ವಸ್ತು ಅಥವಾ ಸಂಗತಿಯ ಏಳಿಗೆಯ ಅಥವಾ ಬೆಳವಣಿಗೆಯ ಹಂತ ಅಥವಾ ಅಭಿವೃದ್ಧಿಯ ಹಂತ

Example : ನನ್ನ ಉನ್ನತಿ ಕೆಲವು ಗೆಳೆಯರ ಅಸೂಯೆಗೆ ಕಾರಣವಾಗಿದೆ.

Synonyms : ಎತ್ತರ, ಏಳಿಗೆ, ಹಿರಿಮೆ


Translation in other languages :

किसी निम्न या हीन स्थिति से निकलकर उच्च या उन्नत अवस्था में पहुँचने की अवस्था या भाव। उन्नत या समृद्ध स्थिति।

किसी व्यक्ति का उत्थान उसके कर्मों पर निर्भर करता है।
सुरेश ने अपने जीवन में बहुत आर्थिक प्रगति की।
अभ्युदय, उत्थान, उन्नति, उन्नयन, तरक़्क़ी, तरक्की, प्रगति, विकास

Gradual improvement or growth or development.

Advancement of knowledge.
Great progress in the arts.
advancement, progress

ಉನ್ನತಿ   ಗುಣವಾಚಕ

Meaning : ಯಾರೋ ಒಬ್ಬರು ತನ್ನ ಅವಶ್ಯಕಥೆಗಳನ್ನು ಪೂರೈಸಿಕೊಳ್ಳಲು ಸಮರ್ಥರಾಗಿರುವ

Example : ಪ್ರಗತಿ ಪಥದಲ್ಲಿ ನಡೆಯುತ್ತಿರುವ ಭಾರತವನ್ನು ನೋಡಿದಾಗ ನಾವು ಬಲುಬೇಗ ಎಲ್ಲಾ ಕ್ಷೇತ್ರದಲ್ಲೂ ಉನ್ನತಿ ಸಾಧಿಸುತ್ತಿದ್ದೇವೆ ಎಂದು ಅನಿಸುತ್ತಿದೆ.

Synonyms : ಪ್ರಗತಿ


Translation in other languages :

जो अपनी आवश्यकताओं की पूर्ति करने में समर्थ हो।

भारत की प्रगति को देखते हुए ऐसा लगता है कि हम बहुत ही जल्द हर क्षेत्र में आत्मनिर्भर हो जायेंगे।
आत्मनिर्भर, स्वनिर्भर

Able to provide for your own needs without help from others.

A self-sufficing economic unit.
self-sufficient, self-sufficing, self-sustaining

Meaning : ಮುಂದೆ ಸಾಗುತ್ತಿರುವ

Example : ಈ ಶಿಕ್ಷಣದ ಸಂಸ್ಥೆಯು ಪ್ರಗತಿಯತ್ತಾ ಸಾಗುತ್ತಿದೆ.

Synonyms : ಪ್ರಗತಿ


Translation in other languages :

आगे बढ़ा हुआ।

यह शिक्षा के क्षेत्र में प्रगत समाज है।
अग्रगत, प्रगत

Having the leading position or higher score in a contest.

He is ahead by a pawn.
The leading team in the pennant race.
ahead, in the lead, leading