Meaning : ಉದ್ಯೋಗ ಅಥವಾ ಪರಿಶ್ರಮದ ಕೊರತೆ
Example :
ಯಂತ್ರ ಯುಗದಲ್ಲಿ ನಿರುದ್ಯೋಗದ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತಿದೆ.
Synonyms : ನಿರುದ್ಯೋಗ
Translation in other languages :
उद्यम या परिश्रम का अभाव।
मशीनी युग में अनुद्यम का प्रकोप दिनोंदिन बढ़ता जा रहा है।Meaning : ಉದ್ಯೋಗಸ್ಥನಲ್ಲ ಅಥವಾ ಉದ್ಯೋಗ ಮಾಡುತ್ತಿಲ್ಲ
Example :
ಉದ್ಯೋಗವಿಲ್ಲದ ವ್ಯಕ್ತಿಯ ಜೀವನ ಕಷ್ಟಕಾರ್ಪಣ್ಯಗಳಿಂದ ತುಂಬಿರುತ್ತದೆ.
Synonyms : ಕಾರ್ಯವಿಲ್ಲದ, ಕೆಲಸವುಲ್ಲದ, ಕ್ಯಾಮೆಯಿಲ್ಲದ
Translation in other languages :