Meaning : ಜಗಿದು ತಿಂದಿರುವ ಎಲೆ ಅಡಿಗೆ ಮುಂತಾದವುಗಳ ಉಗಿದಿರುವ ರಸ
Example :
ತಾತನ ಅಂಗಿಯ ಮೇಲೆ ಅಲ್ಲಲ್ಲಿ ಉಗಿದಿದ್ದ ಗುರುತು ಕಾಣಿಸುತ್ತಿತ್ತು.
Synonyms : ಉಗಿಯುವುದು
Translation in other languages :
Saliva colored brown by tobacco (snuff or chewing tobacco).
tobacco juiceMeaning : ಬಾಯಿಯಿಂದ ಬರುವ ಬಿಳಿಯಾದ, ಗಾಢವಾದ ರಸ
Example :
ಅವನ ಬಾಯಿಯಿಂದ ಉಗುಳಿನ ಜೊತೆ ರಕ್ತವು ಕೂಡ ಬರುತ್ತಿದೆ
Translation in other languages :
Meaning : ಬಾಯಿಯಿಂದ ಉಗಿ ಅಥವಾ ಬಾಯಿಯಲ್ಲಿ ಇಟ್ಟುಕೊಂಡಿರುವ ವಸ್ತುವನ್ನು ಹೊರಗೆ ಹಾಕುವ ಪ್ರಕ್ರಿಯೆ
Example :
ಅವನು ವಿಳೆದೆಲೆಯನ್ನು ಹಾಕಿಕೊಂಡು ನನ್ನ ಕುರ್ತಾ ಮೇಲೆ ಉಗಿದುಬಿಟ್ಟು.
Synonyms : ಉಗಿ
Translation in other languages :
Meaning : ಹೊಟ್ಟೆಯೊಳಗೆ ಹೋಗಿರುವ ವಸ್ತುಗಳನ್ನು ಬಾಯಿಯಿಂದ ಹೊರಗೆ ಹಾಕುವುದು
Example :
ಮೋಹನನು ಏಕೆ ವಾಂತಿ ಮಾಡುತ್ತಿದ್ದಾನೆ ಗೊತ್ತಿಲ್ಲ.
Synonyms : ಉಗುಳಿಸು, ವಾಂತಿಮಾಡಿಸು, ವಾಂತಿಮಾಡು
Translation in other languages :
Eject the contents of the stomach through the mouth.
After drinking too much, the students vomited.