Subscribe
URL of the page has been copied to clipboard.
Meaning : ಇಕ್ಕಟ್ಟಾದ ಅಥವಾ ಕಿರಿದಾದ ಅವಸ್ಥೆ
Example : ಮಾರ್ಗದ ಸಂಕುಚಿತತೆಯಿಂದಾಗಿ ನಾನು ಹೋಗುವ ಸ್ಥಳಕ್ಕೆ ಸರಿಯಾಗಿ ಹೋಗಲು ತಡವಾಯಿತು.
Synonyms : ಕಿರಿದಾಗಿರುವಿಕೆ, ಕಿಷ್ಕಿಂದ, ಸಂಕುಚಿತತೆ
Translation in other languages :हिन्दी
सँकरा या कम चौड़ा होने की अवस्था।
Meaning : ಪ್ರತಿಕೂಲವಾಗಿರುವ ಎರಡು ಮಾರ್ಗಗಳಲ್ಲಿ ಒಂದನ್ನು ಆರಿಸಲೇಬೇಕಾದಂತಹ ಪರಿಸ್ಥಿತಿಯಲ್ಲಿ ಸಿಲುಕಿಸುವ ವಾದ
Example : ಅವನು ನನ್ನ ವಾಹನವನ್ನು ಕೇಳಿ ನನ್ನನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದನು.
Synonyms : ಉಭಯ ಸಂಕಟ, ಧರ್ಮ ಸಂಕಟ, ಸಂದಿಗ್ದತೆ
Translation in other languages :हिन्दी English
ऐसी स्थिति जिसमें दोनों ओर संकट दिखाई दे, कोई काम करने पर भी और न करने पर भी।
State of uncertainty or perplexity especially as requiring a choice between equally unfavorable options.
Install App