Copy page URL Share on Twitter Share on WhatsApp Share on Facebook
Get it on Google Play
Meaning of word ಇಂದ್ರಜಾಲ from ಕನ್ನಡ dictionary with examples, synonyms and antonyms.

ಇಂದ್ರಜಾಲ   ನಾಮಪದ

Meaning : ಯಾವುದಾದರು ವಸ್ತುವಿನ ಗುಣ ಅಥವಾ ಶಕ್ತಿಯ ಕಾರಣದಿಂದ ಜನರು ಆ ವಸ್ತುವಿನ ಕಡೆ ಬಲಪೂರ್ವಕವಾಗಿ ಆಕರ್ಷಿತರಾಗುತ್ತಾರೆ

Example : ಫೇಸ್ ಬುಕ್ ಜಾದು ಮಹಿಳೆಯರ ಮೇಲೆ ತುಂಬಾ ಆಗುತ್ತದೆ.

Synonyms : ಜಾದು, ಮಾಟಗಾರಿಕೆ


Translation in other languages :

किसी वस्तु का वह गुण या शक्ति जिसके कारण लोग उस वस्तु की ओर बरबस आकृष्ट हो जाते हैं।

फेसबुक का जादू महिलाओं पर ज्यादा चलता है।
जादू

Meaning : ಕೈ ಚಳಕದಿಂದ ಮಾಡುವ ಚಿತ್ರ ವಿಚಿತ್ರವಾದ ಆಟ ಅಥವಾ ಮನರಂಜನೆ

Example : ಇಂದ್ರಜಾಲನು ತನ್ನ ಇಂದ್ರಜಾಲ ವಿದ್ಯೆಯಿಂದ ಸಿಹಿ ತಿಂಡಿ ತರಿಸಿದನು.

Synonyms : ಜಾದೂ


Translation in other languages :

वह अद्भुत खेल या कृत्य जिसका रहस्य दर्शकों की समझ में न आये।

जादूगर ने जादू से मिठाई बना दी।
इंद्र-जाल, इंद्रजाल, इन्द्र-जाल, इन्द्रजाल, करतब, चमत्कार, जादू, जादूगरी, तिलस्म, तिलिस्म, नभश्चमस, मायाविता, शंस

An illusory feat. Considered magical by naive observers.

conjuration, conjuring trick, deception, illusion, legerdemain, magic, magic trick, thaumaturgy, trick

Meaning : ಯಾವುದಾದರು ವಸ್ತುವಿನ ಆಕರ್ಷಣೆ, ಗುಣ ಅಥವಾ ಶಕ್ತಿಯು ಇನ್ನೊಬ್ಬರ ಮೇಲೆ ಬೀರುವ ಪ್ರಭಾವ

Example : ಅವರ ಕಣ್ಣಿನ ಜಾದು ನನ್ನ ಮೇಲೆ ಯಾವ ರೀತಿಯಲ್ಲಿ ಆಯಿತು ಎಂದರೆ ನನಗೆ ಸ್ಮರಣೆಯೇ ಇರಲಿಲ್ಲ.

Synonyms : ಜಾದು, ಮಾಟಗಾರಿಕೆ


Translation in other languages :

किसी वस्तु के आकर्षक गुण या शक्ति का किसी पर पड़नेवाला प्रभाव।

उनकी आँखों का जादू मुझ पर ऐसा हुआ कि मुझे अपनी सुध ही नहीं रही।
जादू