Copy page URL Share on Twitter Share on WhatsApp Share on Facebook
Get it on Google Play
Meaning of word ಆಗು from ಕನ್ನಡ dictionary with examples, synonyms and antonyms.

ಆಗು   ಕ್ರಿಯಾಪದ

Meaning : ವರ್ಷ, ಮಾಸ ಮೊದಲಾದವುಗಳು ಆರಂಭವಾಗುವುದು

Example : ಮಹಾರಾಷ್ಟ್ರದಲ್ಲಿ ಗಾಳೀಪಟದ ಹಬ್ಬವಂತು ಹೊಸ ಮಳೆ ಆರಂಭವಾಗುತ್ತದೆ.

Synonyms : ಆರಂಭಿಸು, ಪ್ರಾರಂಭವಾಗು


Translation in other languages :

वर्ष, मास आदि का आरंभ होना।

महाराष्ट्र में गुड़ीपाडवा के दिन से नया वर्ष लगता है।
चढ़ना, लगना

Meaning : ಯಧಾರ್ಥವಾಗಿ ಸಿದ್ಧಿಯಾಗುವುದು

Example : ಜೋತಿಷಿಗಳು ಹೇಳಿದ ಮಾತುಗಳು ನನ್ನ ಜೀವನದಲ್ಲಿ ಆಗುತ್ತಿದೆ.

Synonyms : ಸಂಭವಿಸು


Translation in other languages :

यथार्थ सिद्ध होना।

ज्योतिषी की बताई हुई बात मेरे जीवन में चरितार्थ हुई।
घटना, चरितार्थ होना, ठीक उतरना

Come to pass.

What is happening?.
The meeting took place off without an incidence.
Nothing occurred that seemed important.
come about, fall out, go on, hap, happen, occur, pass, pass off, take place

Meaning : ರೂಪವನ್ನು ನೀಡುವುದು

Example : ಮಂದಿರ ಸಿದ್ಧವಾಗಿದೆ.

Synonyms : ತಯಾರಿ ಮಾಡು, ಸಿದ್ಧವಾಗು


Translation in other languages :

रूप प्राप्त करना।

मंदिर बन गया है।
तैयार होना, बनना

Come into existence.

What becomes has duration.
become

Meaning : ಪ್ರಯೋಗ ಮತ್ತು ವ್ಯವಹಾರದ ದೃಷ್ಟಿಯಿಂದ ಮಾಡುವ ಕ್ರಿಯೆಯ ಅಕರ್ಮಕ ರೂಪದ ಕೆಲಸವನ್ನು ನೀಡುವುಂತಹ ತುಂಬಾ ಪ್ರಚಲಿತ ಮತ್ತು ಪ್ರಸಿದ್ಧವಾದ ಕ್ರಿಯೆ

Example : ಯಾವುದಾದರೂ ಕೆಲಸವನ್ನು ಮಾಡುವುದರಿಂದ ಈ ಕೆಲಸ ಆಗುತ್ತದೆ.


Translation in other languages :

प्रयोग और व्यवहार की दृष्टि से करना क्रिया के अकर्मक रूप का काम देने वाली एक बहुत प्रचलित और प्रसिद्ध क्रिया।

किसी भी काम को करने से वह काम होता है।
होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be

Meaning : ಸಂಬಂಧ ಅಥವಾ ಬಾಂಧವ್ಯದಲ್ಲಿ ಏನಾದರೂ ಆಗುವುದು

Example : ಮನೋಜ್ ಅವರು ಸಂಬಂಧದಲ್ಲಿ ನನಗೆ ಚಿಕ್ಕಪ್ಪ ಆಗುತ್ತಾರೆ.


Translation in other languages :

संबंध या रिश्ते में कुछ होना।

मनोजजी रिश्ते में मेरे चाचा लगते हैं।
लगना

Meaning : ಯಾವುದೇ ಪದವಿ, ಸ್ಥಾನ ಮುಂತಾದವುಗಳ ವರೆಗೂ ತಲುಪುವ ಪ್ರಕ್ರಿಯೆ

Example : ವಿನೋದ್ ತರಹ ಇಂದು ನಾನು ಕೂಡ ಕಲೆಕ್ಟರ್ ಪದವಿಗೆ ಬಂದು ತಲುಪಿದ್ದೇನೆ.

Synonyms : ತಲುಪು, ಸೇರು


Translation in other languages :

किसी पद, स्थान आदि तक पहुँचना।

विनोद की तरह आज मैं भी कलेक्टर के पद पर पहुँच गया हूँ।
अपनी मेहनत के बल पर वह यहाँ तक पहुँचा है।
पहुँचना, पहुंचना

Meaning : ಯಾವುದಾದರು ಭಾವನೆ ಅಥವಾ ಅವಸ್ಥೆ ಉತ್ಪನ್ನವಾಗುವುದು

Example : ಇಂದಿನ ಹಾಸ್ಯ ಕವಿ ಸಮ್ಮೇಳನದಲ್ಲಿ ತುಂಬಾ ಆನಂದವಾಯಿತು.

Synonyms : ಬರು


Translation in other languages :

किसी भाव या अवस्था आदि का उत्पन्न होना।

आज के हास्य कवि सम्मेलन में बहुत आनंद आया।
आना

Meaning : ಯಾವುದೋ ಒಂದರ ಬಗೆಗೆ ಅನುಭವವಾಗುವ ಪ್ರಕ್ರಿಯೆ

Example : ನನಗೆ ತುಂಬಾ ಚಳಿಯಾಗುತ್ತಿದೆ.

Synonyms : ಅನಿಸು, ಅನುಭವವಾಗು


Translation in other languages :

महसूस होना।

मुझे बहुत ठंड लग रही है।
अनुभूति होना, महसूस होना, लगना, संवेदना होना

Perceive by a physical sensation, e.g., coming from the skin or muscles.

He felt the wind.
She felt an object brushing her arm.
He felt his flesh crawl.
She felt the heat when she got out of the car.
feel, sense

Meaning : ವರ್ತಮಾನದ ಸ್ಥಿತಿಯಲ್ಲಿ ಅಂತರ ತರುವ ಅಥವಾ ಮೇಲು-ಕೀಳು ಬೇದ ಮಾಡುವ ಪ್ರಕ್ರಿಯೆ

Example : ಸಂಬಳ ಹೆಚ್ಚಾಗಿರುವುದರಿಂದ ನನ್ನ ಜೀವನದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ.

Synonyms : ತರು


Translation in other languages :

* वर्तमान अवस्था में अंतर लाना या नीचे-ऊपर करना।

यह वेतन वृद्धि मेरे जीवन स्तर में कोई सुधार नहीं लाएगी।
करना, लाना

Amount to.

This salary increase makes no difference to my standard of living.
make

Meaning : ಬಟ್ಟೆ, ಒಡವೆ ಮೊದಲಾದವುಗಳನ್ನು ಶರೀರಕ್ಕೆ ಸರಿಯಾಗಿ ಕೂರುವುದು

Example : ಇಷ್ಟು ಚಿಕ್ಕದಾದ ಬಟ್ಟೆ ನನಗೆ ಆಗುವುದಿಲ್ಲ.

Synonyms : ಸರಿಯಾಗು


Translation in other languages :

कपड़ा, गहना आदि का शरीर पर ठीक तरह से बैठना।

इतनी छोटी कमीज़ मुझे नहीं आएगी।
आना, ठीक आना, ठीक होना, फिट आना, फिट होना, सधना, होना

Conform to some shape or size.

How does this shirt fit?.
fit

Meaning : ಘಟನೆಯ ರೂಪದಲ್ಲಿ ಆಗುವುದು

Example : ಈ ದುರ್ಗಟನೆಯು ನನ್ನ ಕಣ್ಣ ಮುಂದೆಯೇ ಸಂಭವಿಸಿತು.

Synonyms : ಆದ, ಸಂಭವಿಸಿದ, ಸಂಭವಿಸು


Translation in other languages :

घटना के रूप में होना।

यह दुर्घटना मेरी नज़रों के सामने ही घटी।
घटना, घटित होना, होना

Come to pass.

What is happening?.
The meeting took place off without an incidence.
Nothing occurred that seemed important.
come about, fall out, go on, hap, happen, occur, pass, pass off, take place

Meaning : ಚಿಂತೆ, ಹುಷಾರಿಲ್ಲದ ಕಾರಣದಿಂದಾಗಿ ಶರೀರ ಕೃಷವಾಗುವುದು ಅಥವಾ ಯಾರಾದರೂ ಸಾಯುವುದು

Example : ಸೊಸೆಯು ಸತ್ತ ಮೇಲೆ ಅಮ್ಮನಿಗೆ ಚಿಂತೆಯಾಗುತ್ತಿದೆ.

Synonyms : ಉಂಟಾಗು


Translation in other languages :

चिंता,बीमारी आदि से शरीर पर कुप्रभाव पड़ना या किसी की मृत्यु होना।

बहू की मृत्यु के बाद ही माँ को चिंता खा गई।
खाना

Worry or cause anxiety in a persistent way.

What's eating you?.
eat, eat on