Subscribe
URL of the page has been copied to clipboard.
Meaning : ಹಣ್ಣುಗಳನ್ನು ಅದುಮುವುದರಿಂದ ಅಥವಾ ಅದು ಕೊಳೆಯುವುದರಿಂದ ಆಗುವಂತಹ ಚಿಹ್ನೆ
Example : ನನಗೆ ಈ ಅಳುಕಿರುವ ಹಣ್ಣು ಬೇಡ.
Translation in other languages :हिन्दी English
फलों आदि पर पड़ा हुआ सड़ने या दबने का चिह्न।
An indication of damage.
Meaning : ಶಾರೀರಿಕ ಅಥವಾ ಮಾನಸಿಕ ಶಕ್ತಿ ಕಡಿಮೆಯಾಗುವ ಪ್ರಕ್ರಿಯೆ
Example : ಇಷ್ಟೊಂದು ಸಮಸ್ಯೆಗಳು ಇದ್ದರು ರಾಮ ಎಂದು ಅಂಜಲಿಲ್ಲ
Synonyms : ಅಂಜು, ಜಗ್ಗು, ಬಗ್ಗು
Meaning : ಹೆದರಿ ಕೊಳ್ಳುವುದು
Example : ಭೂತದ ಕಥೆಯನ್ನು ಕೇಳಿ ಅವನು ಹೆದರಿಕೊಂಡನು.
Synonyms : ಅಂಜಿಕೆ, ಅಂಜಿಕೆಪಡು, ಅಂಜಿಕೊಳ್ಳು, ಭಯಪಡು, ಭಯಬೀತರಾಗು, ಭಯಹೊಂದು, ಹೆದರಿಕೊಳ್ಳು, ಹೆದರು
Translation in other languages :हिन्दी
किसी चीज़ का डर होना।
Install App