Copy page URL Share on Twitter Share on WhatsApp Share on Facebook
Get it on Google Play
Meaning of word ಅಭಿಮುಖ from ಕನ್ನಡ dictionary with examples, synonyms and antonyms.

ಅಭಿಮುಖ   ಗುಣವಾಚಕ

Meaning : ನಾಲ್ಕು ಮುಖಗಳು ನಾಲ್ಕು ದಿಕ್ಕುಗಳ ಕಡೆಗಿರುವಂತಹ

Example : ಸಾರಾನಾಥದಲ್ಲಿರುವ ಅಶೋಕನ ಚಕ್ರದ ಮೇಲೆ ಅಭಿಮುಖವಾದ ನಾಲ್ಕು ಸಿಂಹಗಳಿವೆ ಅದು ಭಾರತದ ರಾಷ್ಟ್ರೀಯ ಚಿಹ್ನೆಯಾಗಿದೆ.

Synonyms : ಅಭಿಮುಖವಾದ, ಅಭಿಮುಖವಾದಂತ, ಅಭಿಮುಖವಾದಂತಹ


Translation in other languages :

वह जिसके चार मुख चारों दिशाओं की ओर रहे।

सारनाथ में स्थित अशोक के धर्मचक्र पर अभितोमुख सिंह हैं जिसे भारत ने अपना राष्ट्रीय चिह्न माना है।
अभितोमुख

ಅಭಿಮುಖ   ಕ್ರಿಯಾವಿಶೇಷಣ

Meaning : ವ್ಯಕ್ತಿ ಅಥವಾ ಸಂಗತಿಗಳು ಹತ್ತಿರದಲ್ಲಿ ಪ್ರತ್ಯಕ್ಷವಾಗಿ ಹಾಜರಿರುವುದು

Example : ಅಪರಾಧಿಯು ನ್ಯಾಯಾಧೀಶರ ಎದುರು ಉಪಸ್ಥಿತನಿದ್ದಾನೆ.

Synonyms : ಉಪಸ್ಥಿತ, ಎದುರು, ಮುಂದೆ, ಸಮಕ್ಷಮ, ಸಮ್ಮುಖ


Translation in other languages :

किसी के सम्मुख।

यह घटना मेरे सामने घटी।
अपराधी न्यायधीश के सामने उपस्थित हुआ।
अग्रे, अन्वक्ष, अभिमुख, आगल, आगला, आगे, दरपेश, पेश, रू-ब-रू, रू-बरू, रूबरू, समक्ष, सम्मुख, सामने

At or in the front.

I see the lights of a town ahead.
The road ahead is foggy.
Staring straight ahead.
We couldn't see over the heads of the people in front.
With the cross of Jesus marching on before.
ahead, before, in front