Meaning : ಪರಸ್ಪರರಲ್ಲಿ ಯಾವುದಾದರೂ ಒಂದು ಸಂಗತಿಯ ಬಗ್ಗೆ ಬೇರೆ ಬೇರೆ ವ್ಯತ್ಯಾಸಗಳು ಸಂಭವಿಸುವಿಕೆ
Example :
ಪರಸ್ಪರರಲ್ಲಿ ಮತಭೇದದ ಕಾರಣ ಆ ಕೆಲಸ ನಡೆಯಲಿಲ್ಲ.
Synonyms : ಭಿನ್ನಾಭಿಪ್ರಾಯ, ಮತಭೇದ
Translation in other languages :
वह अवस्था जिसमें दो या अधिक व्यक्तियों या पक्षों के मत आपस में नहीं मिलते हैं।
आपसी मतभेद के कारण यह कार्य नहीं हो सका।