Copy page URL Share on Twitter Share on WhatsApp Share on Facebook
Get it on Google Play
Meaning of word ಅಪ್ರಸಿದ್ದ from ಕನ್ನಡ dictionary with examples, synonyms and antonyms.

ಅಪ್ರಸಿದ್ದ   ನಾಮಪದ

Meaning : ಪ್ರಸಿದ್ಧಿಗೆ ಬಾರದೇ ಇರುವ ಸ್ಥಿತಿ ಅಥವಾ ನಿಜವಾದ ಪ್ರತಿಭೆ ಶಕ್ತಿ ಇದ್ದರೂ ಗುರುತಿಸುವಿಕೆ ಇಲ್ಲದಿರುವುದು

Example : ಪ್ರಚಾರದ ಹಂಗಿಲ್ಲದ ಮಹಾನ್ ವಿಜ್ಞಾನಿಯೊಬ್ಬ ಈ ತನಕ ಅಜ್ಞಾತತೆಗೆ ಸರಿದದ್ದು ಆಶ್ಚರ್ಯಕರ ಸಂಗತಿ.

Synonyms : ಅಜ್ಞಾತತೆ, ಬೆಳಕಿಗೆ ಬರದ, ಬೆಳಕಿಗೆ ಬಾರದ, ಬೆಳಕಿಗೆ-ಬಾರದ


Translation in other languages :

अख्यात होने की अवस्था या भाव।

समाज की सेवा में अपना सर्वस्व लुटा देने के बाद भी उन्हें अख्याति ही हाथ लगी।
अकीर्ति, अख्याति, अनामत्व, अप्रसिद्धि, ख्यातिहीनता, गुमनामी

ಅಪ್ರಸಿದ್ದ   ಗುಣವಾಚಕ

Meaning : ಅಷ್ಟೇನು ಪರಿಚಯವಿಲ್ಲದ ಅಥವಾ ಪ್ರಸಿದ್ದಿಗೆ ಬರದೇ ಇರುವ

Example : ಅಂಬೇಡ್ಕರರು ಜನಿಸಿದ್ದು ಮಹಾರಾಷ್ಟ್ರದ ಒಂದು ಸಾಮಾನ್ಯ ಹಳ್ಳಿಯಲ್ಲಿ.

Synonyms : ಅಪ್ರಸಿದ್ದವಾದ, ಅಪ್ರಸಿದ್ದವಾದಂತ, ಅಪ್ರಸಿದ್ದವಾದಂತಹ, ಅವಿಖ್ಯಾತ, ಅವಿಖ್ಯಾತವಾದ, ಅವಿಖ್ಯಾತವಾದಂತ, ಅವಿಖ್ಯಾತವಾದಂತಹ, ಸಾಧಾರಣ, ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ, ಸಾಮಾನ್ಯ, ಸಾಮಾನ್ಯವಾದ, ಸಾಮಾನ್ಯವಾದಂತ, ಸಾಮಾನ್ಯವಾದಂತಹ


Translation in other languages :

जो ख्याति प्राप्त या ख्यात न हो।

ईश्वरचंद्र विद्यासागर का जन्म पश्चिम बंगाल के एक अख्यात गाँव में हुआ था।
अख्यात, अनाम, अनामक, अप्रसिद्ध, अविख्यात, अवित्त, अविदित, गुमनाम, बेनाम

Not famous or acclaimed.

An obscure family.
Unsung heroes of the war.
obscure, unknown, unsung