Copy page URL Share on Twitter Share on WhatsApp Share on Facebook
Get it on Google Play
Meaning of word ಅಪಹರಣ ಮಾಡು from ಕನ್ನಡ dictionary with examples, synonyms and antonyms.

ಅಪಹರಣ ಮಾಡು   ಕ್ರಿಯಾಪದ

Meaning : ಯಾವುದಾದರು ವ್ಯಕ್ತಿಯನ್ನು ಬಲವಂತವಾಗಿ ಹೊತ್ತು ಕೊಂಡು ಹೋಗುವುದು

Example : ಆತಂಕವಾದಿಗಳು ಕಾಶ್ಮೀರದ ಮುಖ್ಯಮಂತ್ರಿಯ ಮಗಳನ್ನು ಅಪಹರಿಸಿದರು.

Synonyms : ಅಪಹರಿಸು, ಹೊತೊಯ್ಯು, ಹೊತ್ತು ಕೊಂಡು ಹೋಗು


Translation in other languages :

किसी व्यक्ति आदि को बलपूर्वक उठा ले जाना।

आतंकवादियों ने कश्मीर के एक मंत्री की बेटी का अपहरण किया।
अगवा करना, अपहरण करना, किडनैप करना, हरण करना, हरना

Take away to an undisclosed location against their will and usually in order to extract a ransom.

The industrialist's son was kidnapped.
abduct, kidnap, nobble, snatch

Meaning : ಯಾರೊಬ್ಬರನ್ನು ಅವರ ಇಚ್ಛೆಗೆ ವಿರದ್ಧವಾಗಿ, ಯಾವುದೇ ಬಗೆಯ ಸಾಮಾಜಿಕ ಇಲ್ಲವೇ ಆಡಳಿತಾತ್ಮಕ ಅಧಿಕಾರವಿಲ್ಲದೇ, ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ

Example : ಉಗ್ರವಾದಿಗಳೆಂದು ಹೇಳಿಕೊಳ್ಳುವ ಗುಂಪೊಂದು ನೆನ್ನೆ ಇಬ್ಬರು ಹುಡುಗಿಯರನ್ನು ಅಪಹರಿಸಿದ್ದಾರೆ.

Synonyms : ಅಪಹರಣ-ಮಾಡು, ಅಪಹರಣಮಾಡು, ಅಪಹರಿಸು, ಕದ್ದೊಯ್ಯು, ಹಾರಿಸಿಕೊಂಡು ಹೋಗು, ಹಾರಿಸಿಕೊಂಡು-ಹೋಗು, ಹಾರಿಸಿಕೊಂಡುಹೋಗು


Translation in other languages :

Take into custody.

The police nabbed the suspected criminals.
apprehend, arrest, collar, cop, nab, nail, pick up