Copy page URL Share on Twitter Share on WhatsApp Share on Facebook
Get it on Google Play
Meaning of word ಅಪಮಾನಿತ from ಕನ್ನಡ dictionary with examples, synonyms and antonyms.

ಅಪಮಾನಿತ   ಗುಣವಾಚಕ

Meaning : ಯಾವುದಕ್ಕೆ ಮರ್ಯಾದೆ ಅಥವಾ ಬೆಲೆಯನ್ನು ನೀಡಲಾಗಿಲ್ಲವೋ

Example : ನನ್ನ ಕವಿತೆಗಳನ್ನು ಇಂದಿಗೂ ತುಚ್ಚವಾಗಿ ಕಾಣುತ್ತಾರೆ.

Synonyms : ಅಪಮಾನಿತವಾದ, ಅಪಮಾನಿತವಾದಂತ, ಅಪಮಾನಿತವಾದಂತಹ, ತುಚ್ಚ, ತುಚ್ಚವಾದ, ತುಚ್ಚವಾದಂತ, ತುಚ್ಚವಾದಂತಹ


Translation in other languages :

जिसकी कद्र न की गई हो।

मेरी कविताएँ आज भी बेकद्र हैं।
बेकदर, बेकद्र, बेक़दर, बेक़द्र

Having value that is not acknowledged.

unappreciated, unsung, unvalued

Meaning : ಯಾರಿಗೆ ಮರ್ಯಾದೆ ಅಥವಾ ಗೌರವಿಲ್ಲವೋ

Example : ನನಗೆ ಈ ಅಪಮಾನಿತ ಸಂತತಿಯ ನೆನೆಪು ಬರುತ್ತಿಲ್ಲ.

Synonyms : ಅಪಮಾನಿತವಾದ, ಅಪಮಾನಿತವಾದಂತ, ಅಪಮಾನಿತವಾದಂತಹ, ತುಚ್ಚ, ತುಚ್ಚವಾದ, ತುಚ್ಚವಾದಂತ, ತುಚ್ಚವಾದಂತಹ


Translation in other languages :

जो किसी की क़दर या आदर करना न जाने।

मुझे उस बेकदर औलाद की याद न दिला।
बेकदर, बेकद्र, बेक़दर, बेक़द्र

Not feeling or expressing gratitude.

Unappreciative of nature's bounty.
unappreciative

Meaning : ಅಗೌರವಕ್ಕೆ ಒಳಗಾದವ

Example : ಅಶೋಕನು ಕುಡಿದು ಅಸಭ್ಯವಾಗಿ ವರ್ತಿಸಿದ್ದರಿಂದ ಸಭೆಯಲ್ಲಿ ಎಲ್ಲರಿಂದ ಅಪಮಾನಿತ ವ್ಯಕ್ತಿಯಾದ.

Synonyms : ಅಪಮಾನಿತನಾದ, ಅಪಮಾನಿತನಾದಂತ, ಅಪಮಾನಿತನಾದಂತಹ, ಅವಮಾನಿತ, ಅವಮಾನಿತನಾದ, ಅವಮಾನಿತನಾದಂತ, ಅವಮಾನಿತನಾದಂತಹ


Translation in other languages :

Made to feel uncomfortable because of shame or wounded pride.

Too embarrassed to say hello to his drunken father on the street.
Humiliated that his wife had to go out to work.
Felt mortified by the comparison with her sister.
embarrassed, humiliated, mortified