Meaning : ಯಾವುದೋ ಒಂದು ಹೀಗೆ ಯಾಗುವುದೆಂದು ಮನಸ್ಸಿನಲ್ಲಿ ಅನ್ನಿಸುವ ಪ್ರಕ್ರಿಯೆ
Example :
ಮಂಗಳ ಯಾವಾಗಲು ಸರಿಯಾಗಿ ಅಂದಾಜು ಮಾಡುತ್ತಾಳೆ.
Synonyms : ಅಂದಾಜು ಮಾಡು, ಊಹಿಸು, ಊಹೆ ಮಾಡು
Translation in other languages :
ऐसा हो सकता है या होगा ऐसा अपने मन में समझना।
मंगला अधिकतर सही अनुमान लगाती है।Judge tentatively or form an estimate of (quantities or time).
I estimate this chicken to weigh three pounds.Meaning : ಯಾರೋ ಒಬ್ಬರ ಬಗೆಗೆ ಕೆಟ್ಟದಾಗಿ ಯೋಚಿಸುವ ಪ್ರಕ್ರಿಯೆ
Example :
ನೀವು ನನ್ನ ಕಾರ್ಯ-ಕ್ಷಮತೆಯ ಮೇಲೆ ಸಂದೇಹ ಪಡಬೇಡಿ
Synonyms : ಅನುಮಾನಿಸು, ಪ್ರಶ್ನೆ ಮಾಡು, ಶಂಕಿಸು, ಶಂಕೆ ಪಡು, ಸಂದೇಹ ಪಡು
Translation in other languages :
किसी के बारे में यह सोंचना कि ऐसा नहीं है।
आप मेरी कार्य-क्षमता पर संदेह मत कीजिए।