Copy page URL Share on Twitter Share on WhatsApp Share on Facebook
Get it on Google Play
Meaning of word ಅಧೀನದಲ್ಲಿಡು from ಕನ್ನಡ dictionary with examples, synonyms and antonyms.

ಅಧೀನದಲ್ಲಿಡು   ಕ್ರಿಯಾಪದ

Meaning : ಯಾವುದಾದರು ವಸ್ತು ಅಥವಾ ಸಂಪತ್ತು ಮೊದಲಾದವುಗಳ ಮೇಲೆ ಇನ್ನೊಬ್ಬರ ಬಲಪೂರ್ವಕವಾದ ಹತೋಟಿ

Example : ಲಿಬಿಯಾದ ಕೆಲವು ಪಟ್ಟಣಗಳ ಮೇಲೆ ವಿಪಕ್ಷೀಯಾ ದಳದವರು ತಮ್ಮ ಹಿಡಿತವನ್ನು ಹೊಂದಿದ್ದಾರೆ.

Synonyms : ಅಧಿಕಾರಕೊಳಪಡಿಸು, ಅಧಿಕಾರತರು, ವಶಕ್ಕೆತರು, ವಶದಲ್ಲಿರಿಸು, ಹಿಡಿತಕೊಳಪಡಿಸು, ಹಿಡಿತಕ್ಕೆತರು, ಹಿಡಿತದಲ್ಲಿರಿಸು, ಹಿಡಿತವನ್ನು ಹೊಂದು


Translation in other languages :

किसी वस्तु या संपत्ति आदि पर किसी का बलपूर्वक स्वामित्व होना।

लीबिया के कुछ शहरों पर विपक्षियों का कब्ज़ा हो चुका है।
अधिकार में होना, कब्जा होना, हाथों में चला जाना, हाथों में जाना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be

Meaning : ಯಾವುದಾದರೊಂದನ್ನು ತಮ್ಮ ವಶದಲ್ಲಿಟ್ಟುಕೊಳ್ಳುವುದು

Example : ಆಂಗ್ಲರು ಸರ್ವಪ್ರಥಮವಾಗಿ ಭಾರತದ ಚಿಕ್ಕ-ಚಿಕ್ಕ ರಾಜ್ಯಗಳನ್ನು ತಮ್ಮ ಅಧೀನ ಮಾಡಿಕೊಂಡರು.

Synonyms : ಅಧೀನಗೊಳಿಸು, ಅಧೀನಗೊಳ್ಳು, ವಶಪಡಿಸಿಕೊ, ವಶಪಡಿಸಿಕೊಳ್ಳು, ವಶಮಾಡಿಕೊಳ್ಳು, ಹತೋಟಿಯಲ್ಲಿಡು


Translation in other languages :

किसी को अपने वश में करना।

अँग्रेज़ों ने सर्वप्रथम भारत के छोटे-छोटे राज्यों को अपने अधीन किया।
अधीन करना, अधीनना, आधीन करना, क़ाबू करना, क़ाबू पाना, क़ाबू में लाना, काबू करना, काबू पाना, काबू में लाना, वश में करना

Put down by force or intimidation.

The government quashes any attempt of an uprising.
China keeps down her dissidents very efficiently.
The rich landowners subjugated the peasants working the land.
keep down, quash, reduce, repress, subdue, subjugate