Meaning : ಜವಬ್ದಾರಿಯನ್ನು ತೆಗೆದುಕೊಳ್ಳುವುದು ಅಥವಾ ಜವಬ್ದಾರಿಯನ್ನು ನಿರ್ವಹಿಸುವ ಪ್ರಕ್ರಿಯೆ
Example :
ನಾನು ಈ ಕೆಲಸವನ್ನು ನಿಮಗೆ ವಹಿಸುತ್ತೇನೆ.
Synonyms : ಒಪ್ಪಿಸು, ವಹಿಸು, ಸುಪರ್ದಿಗೆ ನೀಡು
Translation in other languages :
जिम्मेदारी देना या किसी के जिम्मे करना।
मैं यह काम आपको सौंपता हूँ।