Copy page URL Share on Twitter Share on WhatsApp Share on Facebook
Get it on Google Play
Meaning of word 10 from ಕನ್ನಡ dictionary with examples, synonyms and antonyms.

10   ನಾಮಪದ

Meaning : ನೂರು-ನೂರುಗಳನ್ನು ಕೂಡುವಿಕೆಯಿಂದ ಪ್ರಾಪ್ತವಾಗು ಸಂಖ್ಯೆ

Example : ಅವನು ಹತ್ತು ಸಾವಿರಕ್ಕಾಗಿ ಮಗುವನ್ನು ಅಪಹರಣ ಮಾಡಿದನು.

Synonyms : 000, 10000, ಹತ್ತು ಸಾವಿರ, ಹತ್ತು-ಸಾವಿರ, ಹತ್ತುಸಾವಿರ


Translation in other languages :

सौ सौ के योग से प्राप्त संख्या।

उसने दस हज़ार के लिए बच्चे को उठवाया था।
10000, अयुत, दस हज़ार, दस हजार, १००००

The cardinal number that is the product of ten and one thousand.

10000, myriad, ten thousand

Meaning : ಹತ್ತು ಲಕ್ಷದ ಸಂಖ್ಯೆ

Example : ಹತ್ತು ಲಕ್ಷದಲ್ಲಿ ಐವತ್ತು ಸಾವಿರವನ್ನು ತೆಗೆದರೆ ಉಳಿಯುವ ಸಂಖ್ಯೆ ಎಷ್ಟು?

Synonyms : 00000, 1000000, ಹತ್ತು ಲಕ್ಷ, ಹತ್ತು-ಲಕ್ಷ, ಹತ್ತುಲಕ್ಷ


Translation in other languages :

दस लाख की संख्या।

दस लाख में पचास हजार जोड़ने पर कौन सी संख्या प्राप्त होगी?
1000000, दस लाख, मिलियन, १००००००

The number that is represented as a one followed by 6 zeros.

1000000, meg, million, one thousand thousand

Meaning : ಒಂದರ ಮುಂದೆ ಹನ್ನೆರಡು ಸೊನ್ನೆಗಳನ್ನು ಹಾಕುವುದರಿಂದ ಪ್ರಾತ್ತಿಯಾಗುವ ಸಂಖ್ಯೆ

Example : ಈ ಕಟ್ಟದ ಬೆಲೆ ಹತ್ತು ಬಿಲಿಯನ್ ನಷ್ಟಾಗಬಹುದು.

Synonyms : 00000000000, 1000000000000, ಹತ್ತು ಬಿಲಿಯನ್, ಹತ್ತು-ಬಿಲಿಯನ್


Translation in other languages :

एक पर बारह शून्य लगाने से प्राप्त संख्या।

दस नील एक हज़ार खरब के बराबर होता है।
1000000000000, दस खरब, बिलियन, १००००००००००००

The number that is represented as a one followed by 12 zeros.

In England they call a trillion a billion.
1000000000000, one million million, trillion

Meaning : ಒಂಭತ್ತಕ್ಕೆ ಒಂದನ್ನು ಸೇರಿಸಿದಾಗ ಸಿಗುವಂತಹ ಸಂಖ್ಯೆ

Example : ನಾನು ಅಮ್ಮನಿಗೆ ಹತ್ತರ ವರೆಗೂ ಏಣಿಸಲು ಹೇಳಿದೆ.

Synonyms : ದಶ, ಹತ್ತು


Translation in other languages :

नौ और एक के योग से प्राप्त संख्या।

दिव्या को दस तक गिनती आती है।
10, X, दश, दस, १०

The cardinal number that is the sum of nine and one. The base of the decimal system.

10, decade, ten, tenner, x

Meaning : ಅಂಕಿ ಅಂಶಗಳ ಗಣನೆಯ ಪ್ರಕಾರ ಹತ್ತು ಕೋಟಿ ಒಂಭತ್ತನೇ ಸ್ಥಾನದಲ್ಲಿದೆ

Example : ಐವತ್ತು ಕೋಟಿಯಲ್ಲಿ ಐದು ಹತ್ತು ಕೋಟಿಯ ಸ್ಥಾನದಲ್ಲಿದೆ.

Synonyms : 0000000, 100000000, ಹತ್ತು ಕೋಟಿ, ಹತ್ತು-ಕೋಟಿ, ಹತ್ತುಕೋಟಿ


Translation in other languages :

अंकों के स्थानों की गिनती में इकाई की ओर से गिनने पर नौवें स्थान पर की संख्या जिसमें दस करोड़ गुणित का बोध होता है।

पचास करोड़ में पाँच दस करोड़ पर है।
अर्बुद, दस करोड़

Meaning : ಅಂಕಿಗಳ ಸ್ಥಾನಗಳ ಗಣನೆಯ ಪ್ರಕಾರ ಹತ್ತು ಸಾವಿರ ಐದನೇ ಸ್ಥಾನದಲ್ಲಿ ಇದೆ

Example : ಇಪ್ಪತ್ತೈದು ಸಾವಿರದಲ್ಲಿ ಎರಡು ಹತ್ತು ಸಾವಿರದ ಸ್ಥಾನದಲ್ಲಿದೆ.

Synonyms : 000, 10000, ಹತ್ತು ಸಾವಿರ, ಹತ್ತು-ಸಾವಿರ, ಹತ್ತುಸಾವಿರ


Translation in other languages :

अंकों के स्थानों की गिनती में इकाई की ओर से गिनने पर पाँचवाँ स्थान जिसमें दस हज़ार गुणित का बोध होता है।

पचीस हज़ार में दो दस हज़ार के स्थान पर है।
10000, अयुत, दस हज़ार, दस हजार, १००००

Meaning : ಹತ್ತು ಕೋಟಿಯ ಸಂಖ್ಯೆ

Example : ಜನರು ಹತ್ತು ಕೋಟಿಯವರೆಗೆ ಲಂಚವನ್ನು ಕೊಡುತ್ತಾರೆ.

Synonyms : 0000000, 10000000, ಹತ್ತು ಕೋಟಿ, ಹತ್ತು-ಕೋಟಿ, ಹತ್ತುಕೋಟಿ


Translation in other languages :

दस करोड़ की संख्या।

लोग दस करोड़ तक की रिश्वत देते हैं।
100000000, अर्बुद, दस करोड़, १००००००००

10   ಗುಣವಾಚಕ

Meaning : ಒಂಬತ್ತು ಮತ್ತು ಒಂದು

Example : ಅವನು ಹತ್ತು ದಿನ ಹಿಂದ ಬಂದಿದ್ದ.

Synonyms : X, ಹತ್ತು