Subscribe
URL of the page has been copied to clipboard.
Meaning : ಹತ್ತು ಮತ್ತು ಎರಡನ್ನು ಕೂಡುವುದರಿಂದ ಸಿಗುವ ಸಂಖ್ಯೆ
Example : ಆರು ಮತ್ತು ಆರನ್ನು ಕೂಡಿದರೆ ಹನ್ನೆರಡು ದೊರೆಯುವುದು.
Synonyms : 12, XII, ದ್ವಾದಶ
Meaning : ಗಣನೆಯಲ್ಲಿ ಹನ್ನೆರಡರ ಸಮೂಹ
Example : ನನ್ನಗೆ ಹನ್ನೆರಡು ಬಾಳೆಹಣ್ಣು ಬೇಕು.ಬಾಳೆಹಣ್ಣು ಮಾರುವವನು ನನ್ನನ್ನು ನಿಮಗೆ ಎಷ್ಟು ಡಝನು ಹಣ್ಣು ಬೇಕು ಎಂದು ಕೇಳಿದನು.
Synonyms : ಡಝನು
Translation in other languages :हिन्दी English
गिनती में बारह का समूह।
The cardinal number that is the sum of eleven and one.
Meaning : ಹತ್ತು ಮತ್ತು ಎರಡು
Example : ದೋಣಿಯಲ್ಲಿ ಹನ್ನೆರಡು ಜನ ಸವಾರಿ ಮಾಡುತ್ತಿದ್ದಾರೆ.
Synonyms : 12, XII
Install App