Meaning : ಇನ್ನೊಬ್ಬರನ್ನು ನಮ್ಮ ಕಡೆ ಆಕರ್ಷಿತರನ್ನಾಗಿ ಮಾಡು
Example :
ಒಬ್ಬ ಯೌವನದ ಸುಂದರ ಹುಡುಗಿಯು ನನ್ನನ್ನು ಆಕರ್ಷಿಸಿದಳು.
Synonyms : ಆಕರ್ಷಿತಗೊಳಿಸು, ಆಕರ್ಷಿಸು, ಮೋಹಗೊಳಿಸು
Translation in other languages :
Meaning : ಯಾವುದಾದರು ವಸ್ತುವಿನಲ್ಲಿ ಹಲ್ಲು, ಉಗುರು, ಕೊಕ್ಕುನಿಂದ ಅದರ ಯಾವುದಾದರು ಅಂಶವನ್ನು ಕಿತ್ತು ಅಥವಾ ಹೆಕ್ಕಿ ತೆಗೆಯುವುದು
Example :
ಹದ್ದು ಸತ್ತ ಪ್ರಾಣಿಯ ಮಾಂಸವನ್ನು ಕಿತ್ತುತಿನ್ನುತ್ತಿದೆ.
Synonyms : ಎಳೆದುಕೊಳ್ಳು, ಕಿತ್ತುಕೊಳ್ಳು, ಕಿತ್ತುತಿನ್ನು, ಕಿತ್ತುಹಾಕು, ಚಿವುಟಿಕೊಳ್ಳು
Translation in other languages :