Copy page URL Share on Twitter Share on WhatsApp Share on Facebook
Get it on Google Play
Meaning of word ಸಲಹೆ from ಕನ್ನಡ dictionary with examples, synonyms and antonyms.

ಸಲಹೆ   ನಾಮಪದ

Meaning : ಎಲ್ಲರೂ ಸೇರಿ ಯಾವುದು ಸರಿ, ತಪ್ಪು ಅಥವಾ ಏನು ಮಾಡಬೇಕು ಎಂದು ತೀರ್ಮಾನ ತೆಗೆದುಕೊಳ್ಳುವ ಕ್ರಿಯೆ

Example : ಎಲ್ಲಾ ಮಂತ್ರಿಗಳ ಜೊತೆ ಪರಾಮರ್ಷಿಸಿ ಪ್ರಧಾನ ಮಂತ್ರಿಗಳು ಒಂದು ನಿರ್ಧಾರಕ್ಕೆ ಬಂದರು.

Synonyms : ಪರಾಮರ್ಶೆ, ವಿಚಾರ-ವಿಮರ್ಶೆ


Translation in other languages :

आपस में मिलकर यह जानने की क्रिया कि क्या ठीक है अथवा क्या होना चाहिए।

प्रधानमंत्रीजी इस समस्या को हल करने के लिए सभी मंत्रियों से परामर्श लेना चाहते हैं।
परामर्श, प्रतिजल्प, मंत्रणा, मन्त्रणा, मशवरा, मशविरा, विचार-विमर्श, सलाह, सलाह-मशविरा

A proposal for an appropriate course of action.

advice

Meaning : ಯಾವುದೋ ಮಾತಿನ ಕಡೆಗೆ ಯಾರ ಗಮನವೂ ಬಾರದೆ ಇದ್ದಾಗ ಅವರ ಗಮನವನ್ನು ಅ ವಿಷಯ ಅಥವಾ ಮಾತಿನ ಕಡೆಗೆ ಗಮನ ಹರಿಸಲು ಹೇಳುವುದು

Example : ಈ ವಿಷಯವಾಗಿ ನೀವೂ ಕೂಡ ನಿಮ್ಮ ಸಲಹೆಯನ್ನು ನೀಡಿರಿ.

Synonyms : ಅಭಿಪ್ರಾಯ, ಆಲೋಚನೆ, ತಿಳಿವು, ನಿರ್ಣಯ, ಪರಾಮರ್ಶ, ಪರಾಮರ್ಶನ, ವಿಚಾರ, ಸೂಚನೆ


Translation in other languages :

जिस बात की ओर किसी का ध्यान न गया हो उसकी ओर उसका ध्यान दिलाने के लिए कही हुई बात।

आपका सुझाव सबसे अच्छा है।
तरकीब, परामर्श, मंतव्य, मन्तव्य, राय, सलाह, सुझाव

A proposal offered for acceptance or rejection.

It was a suggestion we couldn't refuse.
proffer, proposition, suggestion

Meaning : ಪರಾಮರ್ಶೆ ಮಾಡುವ ಕ್ರಿಯೆ

Example : ಶಾಲೆಯಲ್ಲಿ ಮಾರ್ಗದರ್ಶನ ಮಾಡುವ ಸಮಯದಲ್ಲಿ ಎಲ್ಲಾ ಹೊಸ ವಿದ್ಯಾರ್ಥಿಗಳು ಅಲ್ಲಿ ಇದ್ದರು

Synonyms : ಮಾರ್ಗದರ್ಶನ


Translation in other languages :

परामर्श देने की क्रिया।

विद्यालय में काउन्सलिंग के समय सभी नये विद्यार्थी उपस्थित थे।
उपबोधन, काउन्सलिंग

Something that provides direction or advice as to a decision or course of action.

counsel, counseling, counselling, direction, guidance

Meaning : ಯಾವುದಾದರೂ ಕೆಲಸ ಮಾಡುವ ಮುನ್ನ ಇನ್ನೊಬ್ಬರ ಮುಂದಿಟ್ಟು ವಿಚಾರ-ವಿಮರ್ಶೆ ಮಾಡುವುದು

Example : ಪ್ರಧಾನಮಂತ್ರಿ ಪಾಕೀಸ್ತಾಕ್ಕೆ ಶಾಂತಿ ಪ್ರಸ್ತಾವ ಮುಂದಿಟ್ಟರು.

Synonyms : ಪ್ರಸ್ತಾವ


Translation in other languages :

जो किसी के सामने स्वीकृति या अस्वीकृति के लिए प्रस्तुत किया जाय।

प्रधानमंत्री के शांति के प्रस्ताव को पाकिस्तान ने स्वीकार किया।
आफर, ऑफर, पेशकश, प्रस्ताव, सुझाव

The verbal act of offering.

A generous offer of assistance.
offer, offering