Copy page URL Share on Twitter Share on WhatsApp Share on Facebook
Get it on Google Play
Meaning of word ಶೂನ್ಯ from ಕನ್ನಡ dictionary with examples, synonyms and antonyms.

ಶೂನ್ಯ   ನಾಮಪದ

Meaning : ಕ್ರಿಕೆಟ್ ಪಂದ್ಯದಲ್ಲಿ ಆಟಗಾರನಿಗೆ ಒಂದೇ ಒಂದು ಅಂಕವೂ ಕೂಡ ದೊರೆಯದೆ ಇರುವುದು

Example : ಈ ಸರತಿಯಲ್ಲಿ ಅವನಿಗೆ ಶೂನ್ಯ ಅಂಕ ಲಭಿಸಿದೆ.

Synonyms : ಸೊನ್ನೆ


Translation in other languages :

(क्रिकेट) किसी बल्लेबाज का वह स्कोर जिसमें एक भी रन न बना हो।

इस पारी में उसे शून्य मिला।
अंडा, अण्डा, डक, डक्स एग, शून्य

(cricket) a score of nothing by a batsman.

duck, duck's egg

Meaning : ಗಣಿತದ ಈ ಸಂಖ್ಯೆಯನ್ನು ಯಾವುದಾದರು ಸಂಖ್ಯೆಯ ಹಿಂದೆ ಹಾಕಿದರೆ ಆ ಸಂಖ್ಯೆಯ ಮೌಲ್ಯ ಬದಲಾಗುವುದಿಲ್ಲ

Example : ಒಂದರ ಮುಂದೆ ಶೂನ್ಯವನ್ನು ಹಾಕುವುದರಿಂದ ಹತ್ತಾಗುತ್ತದೆ.


Translation in other languages :

गणित की वह संख्या जिसे किसी संख्या में जोड़ने या घटाने पर उस संख्या का मान नहीं बदलता।

एक के आगे शून्य लिखने पर दस बनता है।
शून्य

A mathematical element that when added to another number yields the same number.

0, cipher, cypher, nought, zero

Meaning : ಖಾಲಿಯಾದ ಅಥವಾ ಬರಿದಾದ ಸ್ಥಾನ

Example : ಅವರು ಶೂನ್ಯ ಅಥವಾ ನಿರ್ಜನದಿಂದ ದೂರವಿರುತ್ತಾರೆ.

Synonyms : ನಿರ್ಜನ, ಬರಿದಾದ, ರಹಿತ


Translation in other languages :

खाली या रिक्त स्थान।

वह शून्य में घूर रही थी।
अवकाश, आकाश, उछीर, खाब, रिक्त स्थान, विच्छेद, शून्य, सफर, सफ़र

An empty area or space.

The huge desert voids.
The emptiness of outer space.
Without their support he'll be ruling in a vacuum.
emptiness, vacancy, vacuum, void