Copy page URL Share on Twitter Share on WhatsApp Share on Facebook
Get it on Google Play
Meaning of word ಶುದ್ಧ ಮಾಡು from ಕನ್ನಡ dictionary with examples, synonyms and antonyms.

ಶುದ್ಧ ಮಾಡು   ಕ್ರಿಯಾಪದ

Meaning : ಯಾವುದಾದರು ವಸ್ತುವನ್ನು ತಿಕ್ಕಿ ಅಥವಾ ಉಜ್ಜಿ ಅದರ ಹೊಳಪನ್ನು ಹೆಚ್ಚಿಸು

Example : ತಾಮ್ರ, ಹಿತ್ತಾಳೆ, ಕಂಚು ಮೊದಲಾದ ಪಾತ್ರೆಗಳನ್ನು ಹುಣಸೆಹಣ್ಣಿನಿಂದ ತೊಳೆಯುತ್ತಾರೆ.

Synonyms : ತೊಳೆ, ನಿರ್ಮಲ ಮಾಡು, ಸ್ವಚ್ಚಮಾಡು


Translation in other languages :

किसी वस्तु को रगड़कर या माँजकर उसमें चमक लाना।

ताँबा, पीतल, काँसा आदि के बर्तनों को ईमली जैसी खट्टी चींजों से निखारते हैं।
उजराना, उजला करना, उजलाना, उज्जवल करना, चमकाना, झलकाना, निखारना

Make (a surface) shine.

Shine the silver, please.
Polish my shoes.
polish, shine, smooth, smoothen

Meaning : ಅಶುದ್ಧಿ ಅಥವಾ ಕೆಟ್ಟದನ್ನು ದೂರ ಮಾಡುವ ಅಥವಾ ತೊಲಗಿಸುವ ಪ್ರಕ್ರಿಯೆ

Example : ಪಾತ್ರೆಗಳನ್ನು ತೊಳಿದು ಶುದ್ಧವಾಗಿ ಮಾಡುತ್ತಾರೆ

Synonyms : ಪವಿತ್ರ ಮಾಡು, ಸ್ವಚ್ಚಿ ಮಾಡು


Translation in other languages :

अशुद्धि या विकारों को दूर करना या हटाना।

तपस्या चरित्र को निखारती है।
निखारना, निर्मल करना, पवित्र करना, शुद्ध करना

Meaning : ಸ್ವಚ್ಛಮಾಡುವುದು

Example : ನೀರನ್ನು ತೆಳುವಾದ ಬಟ್ಟೆಯ ಮೇಲೆ ಹಾಕಿ ಸ್ವಚ್ಛಮಾಡುತ್ತಾರೆ.

Synonyms : ಶುಚಿ ಗೊಳಿಸು, ಸ್ವಚ್ಛಮಾಡು


Translation in other languages :

साफ़ करना।

पानी में फिटकरी डालकर उसे फरियाते हैं।
फरियाना

Clear from impurities, blemishes, pollution, etc..

Clear the water before it can be drunk.
clear

Meaning : ಶುದ್ಧ ಮಾಡುವುದು

Example : ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.

Synonyms : ಶೋಧಿಸು, ಸ್ವಚ್ಛ ಮಾಡು


Translation in other languages :

शुद्ध करना।

शल्य उपकरणों को धोने के लिए जल का शोधन करते हैं।
परिष्कार करना, शोधन करना

Remove impurities from, increase the concentration of, and separate through the process of distillation.

Purify the water.
distill, make pure, purify, sublimate