Copy page URL Share on Twitter Share on WhatsApp Share on Facebook
Get it on Google Play
Meaning of word ಮರೆ from ಕನ್ನಡ dictionary with examples, synonyms and antonyms.

ಮರೆ   ನಾಮಪದ

Meaning : ನದಿ ಅಥವಾ ಜಲಾಶಯದ ಜಲವನ್ನು ತಡೆಯುವುದಕ್ಕಾಗಿ ಅದರ ದಡ್ಡದಲ್ಲಿ ಮಾಡಿರುವಂತಹ ಮಣ್ಣು, ಕಲ್ಲು ಮೊದಲಾದವುಗಳ ರಚನೆ

Example : ನದಿಗಳಿಗೆ ಕಟ್ಟೆಯನ್ನು ಕಟ್ಟಿ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತದೆ.

Synonyms : ಒಡ್ಡು, ಕಟ್ಟೆ, ಪೂಲು, ಸಂಕ, ಸೇತುವೆ


Translation in other languages :

नदी या जलाशय का जल रोकने के लिए उसके किनारे बनी हुई मिट्टी, पत्थर आदि की रचना।

नदियों पर बाँध बनाकर बिजली पैदा की जाती है।
अवग्रह, आलि, जलबंधक, जलबन्धक, पुश्ता, बंद, बन्द, बाँध, बांध, सेत, सेतु

A barrier constructed to contain the flow of water or to keep out the sea.

dam, dike, dyke

Meaning : ಸೆರಗನ್ನು ತಲೆಯ ಮೇಲಿಂದ ಮುಖದವರೆಗೆ ಮುಚ್ಚಿಕೊಳ್ಳುವ ಕ್ರಿಯೆ

Example : ಹಳ್ಳಿಗಳಲ್ಲಿ ಇಂದಿಗೂ ಕೂಡ ಬುರುಕ ಪದ್ಧತಿ ಪ್ರಚಲಿತದಲ್ಲಿದೆ.

Synonyms : ತೆರೆ, ಪರದೆ, ಬುರುಕಿ, ಬುರುಕೆ, ಮುಸುಕು


Translation in other languages :

पल्लू को सिर के ऊपर से लेकर मुख ढकने की क्रिया।

गाँवों में आज भी घूँघट का प्रचलन है।
अवगुंठन, अवगुण्ठन, घूँघट, घूंघट

Meaning : ಮುಂದಿರುವ ವಸ್ತುಗಳು ಕಾಣಿಸಲು ಕಷ್ಟವಾಗುವಂತಹ ತಡೆ

Example : ರಾಮನು ವಾಲಿಯ ಮೇಲೆ ಮರೆಯಿಂದ ದಾಳಿ ಮಾಡಿದ.

Synonyms : ಮರೆಯಿಂದ


Translation in other languages :

ऐसी रोक जिससे सामने की वस्तु दिखाई न पड़े।

राम ने बाली को पेड़ की आड़ से मारा।
अंतःपट, अंतर, अंतर्पट, अन्तःपट, अन्तर, अन्तर्पट, आड़, आढ़, ओझल, ओट, तिरस्करिणी

Meaning : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

Example : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

Synonyms : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ


Translation in other languages :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer

ಮರೆ   ಕ್ರಿಯಾಪದ

Meaning : ಎಷ್ಟೇ ಪ್ರಯತ್ನ ಪಟ್ಟರು ನಡೆದು ಹೋಗಿರುವಂತಹ ದುಃಖದ ಘಟನೆಗಳು ಅಥವಾ ಮಾತುಗಳು ಸ್ಮರಣ-ಶಕ್ತಿಗೆ ಬರದೇ ಇರುವುದು

Example : ಕೆನಡಾಗೆ ಈ ಘಟನೆ ಮರೆತುಹೋಗಿದೆ.

Synonyms : ಮರೆತುಹೋಗು


Translation in other languages :

ऐसा प्रयत्न करना कि पुरानी विशेषकर दुखद घटनाएँ या बातें स्मरण-शक्ति में न आएँ।

कनाडा जाकर तो आपने हमें भुला दिया।
बिसरना, बिसारना, भुलाना, विस्मरण करना, विस्मृत करना

Meaning : ಮರೆವಿನಿಂದ ಯಾವುದಾದರು ವಸ್ತುವನ್ನು ಎಲ್ಲೋ ಒಂದು ಕಡೆ ಬಿಟ್ಟುಬಿಡುವ ಕ್ರಿಯೆ

Example : ನಾನು ಬೀಗವನ್ನು ಮನೆಯಲ್ಲಿ ಮರೆತು ಬಿಟ್ಟುಬಂದೆ.

Synonyms : ಮರೆತು ಬಿಡು, ಮರೆತು ಹೋಗು


Translation in other languages :

भूल से कोई वस्तु कहीं पर छोड़ देना।

आज मैं चाबी घर पर ही भूल गई।
भूलना

Leave behind unintentionally.

I forgot my umbrella in the restaurant.
I left my keys inside the car and locked the doors.
forget, leave

Meaning : ನೆನಪಿನಲ್ಲಿಲ್ಲದ

Example : ಅವನು ಎಷ್ಟು ನೆನಪಿನಲ್ಲಿಟ್ಟು ಕೊಂಡಿದ್ದನ್ನೋ, ಅದನ್ನೆಲ್ಲಾ ಮರೆತು ಬಿಟ್ಟನು.

Synonyms : ಮರೆತು ಹೋಗು, ಮರೆತುಬಿಡು, ಮರೆಯಿಸು


Translation in other languages :

याद न रहना या भूल जाना।

उसने जो कुछ भी याद किया था, सब भूल गया।
बिसरना, भुलाना, भूलना, याद न रहना, विस्मरण होना, विस्मृत होना, सुध बिसारना

Be unable to remember.

I'm drawing a blank.
You are blocking the name of your first wife!.
blank out, block, draw a blank, forget