Copy page URL Share on Twitter Share on WhatsApp Share on Facebook
Get it on Google Play
Meaning of word ಭುಜ from ಕನ್ನಡ dictionary with examples, synonyms and antonyms.

ಭುಜ   ನಾಮಪದ

Meaning : ಜ್ಯಾಮಿತಿಯಲ್ಲಿ ಸಮತಲೀಯ ಬಹು ಕೋನಾಕೃತಿಯ ಎಲ್ಲೆಗಳನ್ನು ನಿರ್ಧರಿಸುವ ಸರಳ ರೇಖೆಗಳಲ್ಲೊಂದು

Example : ಈ ಚತುರ್ಭುಜದ ಎಲ್ಲಾ ಭುಜಗಳು ಸಮಾನವಾಗಿದೆ

Synonyms : ಬಾಹು


Translation in other languages :

ज्यामिति में किसी क्षेत्र का किनारा या किनारे की रेखा।

इस चतुर्भुज की चारों भुजायें असमान हैं।
बाहु, भुज, भुजा

A line segment forming part of the perimeter of a plane figure.

The hypotenuse of a right triangle is always the longest side.
side

Meaning : ಶರೀರದ ಒಂದು ಭಾಗ ಕುತ್ತಿಗೆ ಮತ್ತು ಭುಜದ ಮಧ್ಯೆ ಇರುವುದು

Example : ಹನುಮನಂತನು ರಾಮ ಮತ್ತು ಲಕ್ಷ್ಮಣರನ್ನು ತನ್ನ ಎರಡು ಭುಜದ ಮೇಲೆ ಕೂರಿಸಿಕೊಂಡು ಸುಗ್ರೀವನ ಬಳಿ ಕರೆದುಕೊಂಡು ಬಂದನು.

Synonyms : ತೋಳು, ಬಾಹು, ರಟ್ಟೆ, ಹೆಗಲು


Translation in other languages :

शरीर का वह भाग जो गले और बाहुमूल के बीच में होता है।

हनुमान राम और लक्ष्मण को अपने दोनों कंधों पर बिठाकर सुग्रीव के पास ले गये।
अंश, अंस, कंधा, काँधा, मुड्ढा, मोढ़ा, स्कंध, स्कन्ध

The part of the body between the neck and the upper arm.

shoulder

Meaning : ಮನುಷ್ಯನ ಭುಜದಿಂದ ಬೆರೆಳಿನ ತುದಿಯವರೆಗೂ ಇರುವ ಅಂಗದ ಹೆಸರು ಇದು ವಸ್ತುಗಳನ್ನು ಹಿಡಿಯುವ ಮತ್ತು ಕೆಲಸಮಾಡುವುದಕ್ಕೆ ಉಪಯೋಗಿಸುತ್ತಾರೆ

Example : ಭೀಮನ ಭುಜದಲ್ಲಿ ತುಂಬಾ ಬಲವಿತ್ತು

Synonyms : ಕರ, ಕೈ, ತೋಳು


Translation in other languages :

कन्धे से पंजे तक का वह अंग जिससे चीजें पकड़ते और काम करते हैं।

गाँधीजी के हाथ बहुत लंबे थे।
भीम की भुजाओं में बहुत बल था।
अरत्नि, आच, कर, बाँह, बाज़ू, बाजू, बाहु, भुजा, शबर, सारंग, हस्त, हाथ

A human limb. Technically the part of the superior limb between the shoulder and the elbow but commonly used to refer to the whole superior limb.

arm