Meaning : ವಿಪರೀತ ಅಥವಾ ಏನೋ ಸಂಭವಿಸುವ ಪ್ರಕ್ರಿಯೆ
Example :
ಇಲ್ಲಿನ ಎಲ್ಲಾ ವ್ಯವಸ್ಥೆಯು ಬುಡಮೇಲಾಗಿ ಹೋಗಿದೆ.
Synonyms : ತಲೆಕೆಳಗಾಗು, ತಳಕಂಬಳಕವಾಗು
Translation in other languages :
Change to the contrary.
The trend was reversed.Meaning : ಮೇಲಿನದು ಕೆಳಗೆ ಮಾಡು ಕೆಳಗಿನದು ಮೇಲೆ ಮಾಡುವ ಪ್ರಕ್ರಿಯೆ
Example :
ಈ ಪುಸ್ತಕದ ಹಾಳೆ ಬುಡಮೇಲಾಗಿದೆ.
Synonyms : ತಲೆಕೆಳಗಾಗು
Translation in other languages :